ನಿವೃತ್ತ ಯೋಧನಿಗೆ ಔಷಧಿ ಪೂರೈಸಿ‌ ಮಾನವೀಯತೆ ಮೆರೆದ ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ

ಅನಾರೋಗ್ಯ ಪೀಡಿತ ನಿವೃತ್ತ ಯೋಧನಿಗೆ ಔಷಧಿ ಪೂರೈಸಿ‌ ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ ಮಾನವೀಯತೆ ಮೆರೆದಿದ್ದಾರೆ. ನಿವೃತ್ತ ಸೈನಿಕ ರಾಯಪ್ಪ ಬೆಳ್ಳಕುಪ್ಪಿ (75) ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು.  ಔಷಧಿ ಸಿಗದೇ ಪರದಾಡುತ್ತಿದ್ದ ಯೋಧನ ಮನೆಗೆ  ತಾಲೂಕು ವೈದ್ಯಾಧಿಕಾರಿಗಳ ಜತೆಗೆ  ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ, ಭೇಟಿ ನೀಡಿ 2 ತಿಂಗಳಿಗೆ ಆಗುವಷ್ಟು ಔಷಧಿ ನೀಡಿದ್ದಾರೆ. 

Share this Video
  • FB
  • Linkdin
  • Whatsapp

ಬೆಳಗಾವಿ (ಏ. 24): ಅನಾರೋಗ್ಯ ಪೀಡಿತ ನಿವೃತ್ತ ಯೋಧನಿಗೆ ಔಷಧಿ ಪೂರೈಸಿ‌ ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ ಮಾನವೀಯತೆ ಮೆರೆದಿದ್ದಾರೆ.

ಗ್ರಾಮೀಣ ಜನರಿಗೆ ದಿನಸಿ ನೀಡಿ ಮಾನವೀಯತೆ ಮೆರೆದ ಧಾರವಾಡ ಪಿಎಸ್‌ಐ ಮಹೇಂದ್ರ ನಾಯಕ್

ನಿವೃತ್ತ ಸೈನಿಕ ರಾಯಪ್ಪ ಬೆಳ್ಳಕುಪ್ಪಿ (75) ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಔಷಧಿ ಸಿಗದೇ ಪರದಾಡುತ್ತಿದ್ದ ಯೋಧನ ಮನೆಗೆ ತಾಲೂಕು ವೈದ್ಯಾಧಿಕಾರಿಗಳ ಜತೆಗೆ ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ, ಭೇಟಿ ನೀಡಿ 2 ತಿಂಗಳಿಗೆ ಆಗುವಷ್ಟು ಔಷಧಿ ನೀಡಿದ್ದಾರೆ. 

Related Video