ಗ್ರಾಮೀಣ ಜನರಿಗೆ ದಿನಸಿ ನೀಡಿ ಮಾನವೀಯತೆ ಮೆರೆದ ಧಾರವಾಡ ಪಿಎಸ್‌ಐ ಮಹೇಂದ್ರ ನಾಯಕ್

ಕರ್ತವ್ಯದೊಂದಿಗೆ ಮಾನವೀಯತೆ ಮೆರೆದಿದ್ದಾರೆ ಧಾರವಾಡ ಗ್ರಾಮೀಣ ಪಿಎಸ್ಐ ಮಹೇಂದ್ರ ನಾಯಕ. ಕೋರೊನಾ ವೈರಸ್ ಅಟ್ಟಹಾಸದಿಂದಾಗಿ ಊಟಕ್ಕೆ ಪರದಾಡುತ್ತಿದ್ದ ಬಡ ಜನರಿಗೆ ಸಿಬ್ಬಂದಿಗಳ ಸಹಾಯ ಸಹಕಾರದಿಂದ ಧಾರವಾಡ ಗ್ರಾಮೀಣ ವ್ಯಾಪ್ತಿಯ ಸುಮಾರು 20 ಹಳ್ಳಿಯ ಅತಿ ಬಡ ಕುಟುಂಬಕ್ಕೆ ದಿನಸಿ ವಿತರಣೆ ಮಾಡಲಾಗಿದೆ. 

Share this Video
  • FB
  • Linkdin
  • Whatsapp

ಧಾರವಾಡ (ಏ. 24): ಕರ್ತವ್ಯದೊಂದಿಗೆ ಮಾನವೀಯತೆ ಮೆರೆದಿದ್ದಾರೆ ಧಾರವಾಡ ಗ್ರಾಮೀಣ ಪಿಎಸ್ಐ ಮಹೇಂದ್ರ ನಾಯಕ. ಕೋರೊನಾ ವೈರಸ್ ಅಟ್ಟಹಾಸದಿಂದಾಗಿ ಊಟಕ್ಕೆ ಪರದಾಡುತ್ತಿದ್ದ ಬಡ ಜನರಿಗೆ ಸಿಬ್ಬಂದಿಗಳ ಸಹಾಯ ಸಹಕಾರದಿಂದ ಧಾರವಾಡ ಗ್ರಾಮೀಣ ವ್ಯಾಪ್ತಿಯ ಸುಮಾರು 20 ಹಳ್ಳಿಯ ಅತಿ ಬಡ ಕುಟುಂಬಕ್ಕೆ ದಿನಸಿ ವಿತರಣೆ ಮಾಡಲಾಗಿದೆ. 

ಕೊರೊನಾ ಹೋರಾಟಕ್ಕೆ ಸ್ಕಾಲರ್ಶಿಪ್ ಹಣ ನೀಡಿ ಮಾದರಿಯಾದ ಬಾಲಕ

300 ಕುಟುಂಬಗಳಿಗೆ 3 ಲಕ್ಷ ಮೌಲ್ಯದ ದಿನಸಿ ವಸ್ತುಗಳು ವಿತರಣೆ ಮಾಡಿದ್ದಾರೆ ಮಹೇಂದ್ರ ನಾಯಕ್. ಈ ಬಗ್ಗೆ ಒಂದು ವರದಿ ಇಲ್ಲಿದೆ. 

Related Video