ನಾಟಕ ಮಾಡುವಾಗ ಪಾತ್ರಧಾರಿಯ ಮೇಲೆ ಚಾಮುಂಡೇಶ್ವರಿ ಅವಾಹನೆ.?

ನಾಟಕ ಮಾಡುವಾಗ, ಸಿನಿಮಾ ಮಾಡುವಾಗ ಪಾತ್ರಧಾರಿಗಳು ಪರಾಕಾಯ ಪ್ರವೇಶ ಆಗುವುದು ಸಾಮಾನ್ಯ. ಇಲ್ಲಿ 'ಕೌಂಡಲಿಕ ವಧೆ' ನಾಟಕ ನಡೆಯುತ್ತಿತ್ತು.

Share this Video
  • FB
  • Linkdin
  • Whatsapp

ಮಂಡ್ಯ (ಫೆ. 24): ನಾಟಕ ಮಾಡುವಾಗ, ಸಿನಿಮಾ ಮಾಡುವಾಗ ಪಾತ್ರಧಾರಿಗಳು ಪರಾಕಾಯ ಪ್ರವೇಶ ಆಗುವುದು ಸಾಮಾನ್ಯ. ಇಲ್ಲಿ 'ಕೌಂಡಲಿಕ ವಧೆ' ನಾಟಕ ನಡೆಯುತ್ತಿತ್ತು. ಮುಕ್ತಾಯದ ಹಂತದಲ್ಲಿ ಕೌಂಡಲಿಕನ ವಧೆ ಮಾಡುವ ಸಮಯದಲ್ಲಿ ಚಾಮುಂಡೇಶ್ವರಿ ಪಾತ್ರ ಮಾಡಿದವರು ಉದ್ವೇಗಗೊಂಡಿದ್ದಾರೆ. ತಾಯಿಯೇ ಮೈಮೇಲೆ ಆವಾಹನೆ ಆದ ಹಾಗೆ ಕೌಂಡಲೀಕ ಮೇಲೆ ತ್ರಿಶೂಲ ಇಡಲು ಮುಂದಾಗಿದ್ದಾರೆ. ಕೂಡಲೇ ಆಯೋಜಕರು ಹಿಡಿದುಕೊಂಡಿದ್ದಾರೆ. 

Related Video