Asianet Suvarna News Asianet Suvarna News

ವಿಜಯಪುರದ ಟೈಗರ್‌ಗೆ ಬರ್ತಡೇ ಸಂಭ್ರಮ, ಶ್ವಾನಕ್ಕೆ ಚಿನ್ನದ ಸರ, ಊರಿಗೆಲ್ಲ ಊಟ!

ವಿಜಯಪುರ(ಡಿ. 30)  ಇದು ಅಂತಿಂಥ ಜನ್ಮದಿನದ ಸಂಭ್ರಮ ಅಲ್ಲ. ಈ ಪ್ರಾಣಿಪ್ರಿಯ ಮಾಲೀಕ ತನ್ನ ನಾಯಿಯ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಣೆ ಮಾಡಿದ್ದಾರೆ.

ಮನೆಯ ನಾಯಿ ಟೈಗರ್ ಬರ್ತಡೆ ಸಂಭ್ರಮ ಹಾಗೆ ಇತ್ತು. ಊರಿಗೆಲ್ಲ ಊಟ ಹಾಕಿ ನಾಯಿಗೆ 5 ತೊಲೆ ಚಿನ್ನದ ಸರ ಹಾಕಲಾಗಿದೆ.

First Published Dec 30, 2019, 8:49 PM IST | Last Updated Dec 30, 2019, 8:49 PM IST

ವಿಜಯಪುರ(ಡಿ. 30)  ಇದು ಅಂತಿಂಥ ಜನ್ಮದಿನದ ಸಂಭ್ರಮ ಅಲ್ಲ. ಈ ಪ್ರಾಣಿಪ್ರಿಯ ಮಾಲೀಕ ತನ್ನ ನಾಯಿಯ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಣೆ ಮಾಡಿದ್ದಾರೆ.

ಈ ನಾಯಿ ಹುಡುಕಿಕೊಟ್ಟರೆ ಕೋಟಿ ರೂ ಬಹುಮಾನ

ಮನೆಯ ನಾಯಿ ಟೈಗರ್ ಬರ್ತಡೆ ಸಂಭ್ರಮ ಹಾಗೆ ಇತ್ತು. ಊರಿಗೆಲ್ಲ ಊಟ ಹಾಕಿ ನಾಯಿಗೆ 5 ತೊಲೆ ಚಿನ್ನದ ಸರ ಹಾಕಲಾಗಿದೆ.

Video Top Stories