ಕೊರೋನಾ ಸಂಕಷ್ಟದಲ್ಲೂ ವೃತ್ತಿ ದ್ರೋಹ ಬಗೆದ ಡಾಕ್ಟರ್‌..!

ಪರ್ಸನಲ್‌ ನಂಬರ್‌ಗೆ ಕರೆ ಮಾಡಿದವರಿಗೆ ಅವಾಜ್‌ ಹಾಕಿದ ಡಾಕ್ಟರ್‌|ಸುವರ್ಣ ನ್ಯೂಸ್‌ ನಡೆಸಿದ ಸ್ಟಿಂಗ್‌ ಆಪರೇಷನ್‌| ರಹಸ್ಯ ಕಾರ್ಯಾಚರಣೆಯಲ್ಲಿ ವೈದ್ಯನ ಕಳ್ಳಾಟ ಬಯಲು|
First Published Apr 15, 2020, 12:44 PM IST | Last Updated Apr 15, 2020, 1:28 PM IST

ಧಾರವಾಡ(ಏ.15): ಲಾಕ್‌ಡೌನ್‌ ಮಧ್ಯೆ ಕರ್ತವ್ಯ ನಿಷ್ಠೆ ತೋರಬೇಕಾಗಿದ್ದ ವೈದ್ಯರೊಬ್ಬರು ಬೇಜವಾಬ್ದಾರಿಯಾಗಿ ಮಾತನಾಡಿದ ಘಟನೆ ನಗರದಲ್ಲಿ ನಡೆದಿದೆ. ಮಗುವಿಗೆ ಆರಾಮ ಇಲ್ಲ ಆಸ್ಪತ್ರೆಗೆ ಬರ್ತೀರಾ ಎಂದು ಕೇಳಿದವರಿಗೆ ನಮಗೆ ನನ್ನ ಪರ್ಸನಲ್‌ ನಂಬರ್ ಕೊಟ್ಟವರು ಯಾರು ಅಂತ ಅವಾಜ್‌ ಹಾಕಿದ್ದಾರೆ. 

ರಾಜ್ಯದಲ್ಲಿ ಕಳೆದ 6 ದಿನದಲ್ಲಿ 15 ಮಕ್ಕಳಿಗೆ ತಗುಲಿದೆ ಕೊರೋನಾ ಸೋಂಕು..!

ಸುವರ್ಣ ನ್ಯೂಸ್‌ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಮಕ್ಕಳ ವೈದ್ಯ ಡಾ. ರವೀಂದ್ರ ಕಳ್ಳಾಟ ಬಯಲಾಗಿದೆ. ಈ ಮೂಲಕ ವೈದ್ಯರು ವೃತ್ತಿಧರ್ಮಕ್ಕೆ ದ್ರೋಹ ಬಗೆದಿದ್ದಾರೆ. ಸ್ಟಿಂಗ್‌ ಆಪರೇಷನ್‌ನ ಕಂಪ್ಲೀಟ್ ಮಾಹಿತಿ ಈ ವಿಡಿಯೋದಲ್ಲಿದೆ.
 

Video Top Stories