Dharwad Police

Share this Video
  • FB
  • Linkdin
  • Whatsapp

ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಪೊಲೀಸ್ ಜಾಗೃತಿ ಮೂಡಿಸಲಾಯಿತು. ಕಳ್ಳತನ, ಮನೆಯಲ್ಲಿ ಬೆಲೆಬಾಳುವ ವಸ್ತುಗಳು ಇಡಬೇಡಿ ಬ್ಯಾಂಕ್ ನಲ್ಲಿ ಇಡೀ, ಲಾಕರ್ ಬಳಸಿ ಏನಾದರೂ ಪುಂಡಪೋಕರಿಗಳಿಂದ ಅಥವಾ ಸಾರ್ವಜನಿಕರಿಗೆ ಯಾರಾದರೂ ಅನಾಹುತ ಆದರೆ ಅನುಮಾನಸ್ಪದ ವ್ಯಕ್ತಿ ಕಂಡು ಬಂದರೆ 112 ಸಹಾಯವಾಣಿಗೆ ಕರೆ ಮಾಡಿ ಸೈಬರ್ ವಂಚನೆಯಿಂದ ದೂರವಿರಿ ಮೊಬೈಲ್ ನಲ್ಲಿ ಯಾವುದೇ ಲಿಂಕ್ ಓಪನ್ ಮಾಡಬೇಡಿ, ಸಿಸಿಟಿವಿ ಅಳವಡಿಕೆಗೆ ಮಹತ್ವ ನೀಡಿ, ಸಾರ್ವಜನಿಕರಿಗೆ ಮಾಹಿತಿ.Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video