ನೇತ್ರಾವತಿ ದಡದ ಶವ ಶಿಕಾರಿ ತನಿಖೆ ದಿಕ್ಕೇ ಬದಲಾಗುತ್ತಾ? ಯಾರ ಮುಖವಾಡ ಕಳಚಿ ಬೀಳಲಿದೆ?

ಧರ್ಮಸ್ಥಳದ ಶವ ಶಿಕಾರಿ ಪ್ರಕರಣದ ತನಿಖೆ ಒಂದು ನಿರ್ಣಾಯಕ ಘಟ್ಟ ತಲುಪಿದೆ. ರಾಜಕೀಯ ಪಕ್ಷಗಳ ಒಮ್ಮತದ ಹೇಳಿಕೆಗಳು ಹೊಸ ತಿರುವುಗಳಿಗೆ ಕಾರಣವಾಗುತ್ತಿವೆ. ಎಸ್ಐಟಿ ತನಿಖೆಯ ದಿಕ್ಕು ಬದಲಾಗುವ ಸಾಧ್ಯತೆ ಇದೆಯೇ?

Share this Video
  • FB
  • Linkdin
  • Whatsapp

ಇಡೀ ದೇಶವನ್ನೇ ಕಾಡಿದ್ದ ಬೃಹತ್ ಪ್ರಕರಣವೊಂದು, ಈಗ ಕ್ಲೈಮ್ಯಾಕ್ಟ್ ಕಡೆಗೆ ನಿಧಾನವಾಗಿ ಹೆಜ್ಜೆ ಇಟ್ಟಂತೆ ಕಾಣ್ತಾ ಇದೆ.. ಧರ್ಮಸ್ಥಳದ ಶವ ಶಿಕಾರಿ, ಆಲ್ ಮೋಸ್ಟ್ ಕಂಪ್ಲೀಟ್ ಆದ ಹಾಗೆ ಕಾಣ್ತಿದೆ.. ಅದಕ್ಕೆ ಕಾರಣ, ಶವಶಿಕಾರಿಗೆ ಸದ್ಯಕ್ಕೆ ಸಿಕ್ಕಿರೋ ಬ್ರೇಕ್.. ಆದ್ರೆ ಇದು ಇಷ್ಟಕ್ಕೇ ಮುಗಿದುಬಿಡುತ್ತಾ? ಅಥವಾ ಮುಂದುವರೆಯುತ್ತಾ? ಇದೊಂದು ಪ್ರಶ್ನೆಯಾದ್ರೆ, ಇನ್ನೂ ಒಂದು ಪ್ರಶ್ನೆ ಕಾಡ್ತಾ ಇದೆ.. ಎಸ್​ಐಟಿ ತನಿಖೆಯ ದಿಕ್ಕೇ ಬದಲಾಗಿಬಿಡುತ್ತಾ ಅಂತ.. ಇದರ ಹಿಂದಿರೋ ಅಸಲಿ ಕತೆಯ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ..

Related Video