ಚಿಕ್ಕಮಗಳೂರು: ವಧುವನ್ನು ಸ್ಟೇಜ್ ಮೇಲೆ ಬಿಟ್ಟು ಎದ್ದನೋ ಬಿದ್ದನೋ ಓಡಿದ ವರ

* ವಧುವನ್ನ ಸ್ಟೇಜ್ ಮೇಲೆಯೇ ಬಿಟ್ಟು ಓಡಿದ ವರ
* ಕೋವಿಡ್ ನಿಯಮ ಉಲ್ಲಂಘಿಸಿ ಅದ್ಧೂರಿ ಮದುವೆ ಆಯೋಜನೆ
* ದಿಢೀರ್ ದಾಳಿ ನಡೆಸಿದ ಅಧಿಕಾರಿಗಳ ತಂಡ
*  ಅಧಿಕಾರಿಗಳನ್ನ ನೋಡುತ್ತಲೇ ಪರಾರಿಯದ ಜನರು

Share this Video
  • FB
  • Linkdin
  • Whatsapp

ಚಿಕ್ಕಮಗಳೂರು ‌(ಮೇ 25) ಮದುವೆಯಾಗಿ ಸುಖ ಸಂಸಾರ ಕನಸು ಕಾಣುತ್ತಿದ್ದ ವರ ಅಧಿಕಾರಿಗಳನ್ನು ಕಂಡ ತಕ್ಷಣ ಎದ್ದನೋ ಬಿದ್ದನೋ ಎಂದು ಓಡಿಹೋಗಿದ್ದಾನೆ. 

ಪತಿ ಅಂತ್ಯ ಸಂಸ್ಕಾರ ಮಾಡಿ ಬಂದ ಬಳಿಕ ಪತ್ನಿ ಸಾವು

ವಧುವನ್ನು ಸ್ಟೇಜ್ ಮೇಲೆಯೇ ಬಿಟ್ಟು ಓಡಿದ್ದಾನೆ. ಕೋವಿಡ್ ನಿಯಮ ಉಲ್ಲಂಘಿಸಿ ಅದ್ಧೂರಿ ಮದುವೆ ಆಯೋಜನೆ ಮಾಡಿದ್ದ ಮಾಹಿತಿ ಅಧಿಕಾರಿಗಳಿಗೆ ಲಭ್ಯವಾಗಿತ್ತು. ಹತ್ತು ಜನರಿಗೆ ಪರ್ಮಿಶನ್ ತೆಗೆದುಕೊಂಡು ಸುಮಾರು 400 ಜನರು ಸೇರಿದ್ದರು. ಚಿಕ್ಕಮಗಳೂರಿನ ಕರಿಕಲ್ಲಳ್ಳಿ ಗ್ರಾಮದಲ್ಲಿ ನಡೆಯುತ್ತಿದ್ದ ಮದುವೆ ದೊಡ್ಡ ಸುದ್ದಿಯಾಗುತ್ತಿದೆ. 

Related Video