
ಕಲಬುರಗಿ: ಜಸ್ಟ್ ಕೆಮ್ಮಿದ್ದಷ್ಟೆ, ಆಂಬುಲೆನ್ಸ್‌ನಲ್ಲಿ ಬಂದು ಎತ್ತಾಕ್ಕೊಂಡೋದ್ರು!
ಜಸ್ಟ್ ಕೆಮ್ಮಿದ್ದಕ್ಕೆ ಎತ್ತಾಕ್ಕೊಂಡು ಹೋದ್ರು/ ಯುವಕನ ಕೆಮ್ಮು ಕಂಡು ಆಂಬುಲೆನ್ಸ್ ಗೆ ಕರೆ ಮಾಡಿದ ಜನ/ ಕೆಮ್ಮುತ್ತಿದ್ದ ಯುವಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ/ ಕಲಬುರಗಿಯಲ್ಲಿ ಘಟನೆ
ಕಲಬುರಗಿ(ಮಾ. 17) ವಾಟ್ಸಪ್ ನಲ್ಲಿ ಸಂದೇಶವೊಂದು ಹರಿದಾಡುತ್ತಿತ್ತು. ಕೆಮ್ಮಿದರೇ ಅದು ಕೊರೋನಾ ಅಲ್ಲ, ಗೀಚಿದರೆ ಅದು ಕವನ ಅಲ್ಲ ಎಂದು. ಈಗ ಕಲಬುರಗಿಯಲ್ಲಿ ಕೆಮ್ಮಿದ ಯುವಕನನ್ನು ಎತ್ತಾಕಿಕೊಂಡು ಹೋಗಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕರ್ನಾಟಕದಲ್ಲಿ ಮತ್ತೊಂದು ಕೊರೋನಾ; ಅಲ್ಲಿಗೆ 11
ದೇವಾಲಯಕ್ಕೆ ಬಂದ ಯುವಕ ತೀವ್ರವಾಗಿ ಕೆಮ್ಮುತ್ತಿದ್ದ. ಇದನ್ನು ಕಂಡ ಸಾರ್ವಜನಿಕರು 108ಕ್ಕೆ ಕರೆ ಮಾಡಿದ್ದಾರೆ. ಇದಾದ ತಕ್ಷಣ ಕೊರೋನಾ ಭೀತಿ ಎದುರಿಸಲು ಸಜ್ಜಾದ ಆಂಬುಲೆನ್ಸ್ ಬಂದು ಯುವಕನನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತದೆ.