'ಹೆಚ್ಚಾದ್ರೆ ಬೆಡ್ ಇಲ್ಲ, ನಿಮ್ಮ ಜವಾಬ್ದಾರಿ ಮರೆತ್ರೆ ಅಷ್ಟೆ'

ಕರ್ನಾಟಕದಲ್ಲಿ ಕೊರೋನಾ ಅಬ್ಬರ/  ಆರು ಸಾವಿರ ಮುಟ್ಟಿದ ಸೋಂಕಿತರ ಸಂಖ್ಯೆ/ ಶನಿವಾರದಿಂದ ಜಾರಿಯಾಗಲಿದೆ ಕೊರೋನಾ ನಿಷೇಧಾಜ್ಞೆ/   ಬಿಬಿಎಂಪಿ ನೀಡಿರುವ ಎಚ್ಚರಿಕೆ ಪಾಲಿಸಲೇಬೇಕು

Share this Video
  • FB
  • Linkdin
  • Whatsapp

ಬೆಂಗಳೂರು(ಏ. 09) ಕೊರೋನಾ ನಿಷೇಧಾಜ್ಞೆಗೂ ಮುನ್ನ ಬೆಂಗಳೂರು ಬೆಚ್ಚಿ ಬಿದ್ದಿದೆ. ಕೇಸ್ ಹೆಚ್ಚಾದರೆ ಬೆಡ್ ವ್ಯವಸ್ಥೆ ಮಾಡುವುದು ಕಷ್ಟ ಎಂದು ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ ಎಚ್ಚರಿಕೆ ನೀಡಿದ್ದಾರೆ.

ಕೊರೋನಾ ನಿಷೇಧಾಜ್ಞೆ ಮಾರ್ಗಸೂಚಿಗಳು

ಮುಂದಿನ ಹತ್ತು ದಿನ ಗಂಭೀರವಾಗಿದೆ. ಜನರು ಕೊರೋನಾ ನಿಯಮ ಪಾಲಿಸಿ ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. 

Related Video