Asianet Suvarna News Asianet Suvarna News

ಇನ್ನೂರು ತಾಯಿ ಮಕ್ಕಳ ಕಾಪಾಡಿದ ವಾಣಿವಿಲಾಸ ವೈದ್ಯರಿಗೆ ಸೆಲ್ಯೂಟ್

ಕೊರೋನಾ ಸವಾಲಿನ ನಡುವೆ ವಾಣಿ ವಿಲಾಸ ಆಸ್ಪತ್ರೆಯ ವೈದ್ಯರ ಸಾಧನೆ/ ಇನ್ನುರು ತಾಯಿ ಮಕ್ಕಳ ಜೀವ ಉಳಿಸಿದ ವೈದ್ಯರು/ ಜಗಮೆಟ್ಟಿದ ಸಾಧನೆಗೆ ಅಭಿನಂದನೆ

ಬೆಂಗಳೂರು(ಆ. 11)  ಕೊರೊನಾ ಸಂಕಷ್ಟದ ಕಾಲದಲ್ಲಿ ವಾಣಿ ವಿಲಾಸ ಆಸ್ಪತ್ರೆ ವೈದ್ಯರು ಸಾಧನೆ ಮಾಡಿದ್ದಾರೆ. ಸೋಂಕಿತ 200 ನೇ ಗರ್ಭಿಣಿಗೆ ಯಶಸ್ವಿ ಹೆರಿಗೆ ಮಾಡಿಸಿಸಿದ್ದಾರೆ.

ಸಮುದ್ರ ಆಹಾರ ಪ್ಯಾಕೆಜಿಂಗ್‌ನಲ್ಲಿ ಕೊರೋನಾ ಪತ್ತೆ, ಚೀನಾದ ಏನ್ ಹೇಳೋದು ಮತ್ತೆ!

ಇದುವರೆಗೆ ಈ ವೈದ್ಯರ ತಂಡ 200 ಹೆರಿಗೆಗಳನ್ನು ಮಾಡಿಸಿದ್ದು ಯಾವ ಮಗುವಿಗೂ ಪ್ರಾಣಹಾನಿಯಾಗಿಲ್ಲ. ಮಗುವನ್ನು ವಿಶೇಷ ನಿಗಾ ಕೇರ್‌ನಲ್ಲಿ ಇರಿಸಿದ್ದು ಸಿಬ್ಬಂದಿ ನೋಡಿಕೊಳ್ಳುತ್ತಿದ್ದಾರೆ.  ವಾಣಿ ವಿಲಾಸ ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.