Asianet Suvarna News Asianet Suvarna News

ಕೊರೋನಾ ಇದ್ದರೂ ಬಿಂದಾಸ್ ತಿರುಗುತ್ತಿದ್ದ ರೇಣುಕಾಗೆ ಡಿಸಿ ಬಿಸಿ!

ಕೊರೋನಾ ಕಾಟಕ್ಕೆ ಇಡೀ ದೇಶವೇ ಲಾಕ್ ಡೌನ್/ ದಾವಣಗೆರೆಯಲ್ಲಿ ಸುತ್ತಾಡುತ್ತಿದ್ದ ಶಾಸಕ ಎಂಪಿ ರೇಣುಕಾರ್ಯಗೆ ಜಿಲ್ಲಾಧಿಕಾರಿ ಕ್ಲಾಸ್/ ಜನಪ್ರತಿನಿಧಿಗಳೇ ಹೀಗೆ ಮಾಡಿದರೆ ಹೇಗೆ?

First Published Mar 29, 2020, 2:46 PM IST | Last Updated Mar 29, 2020, 3:23 PM IST

ದಾವಣಗೆರೆ(ಮಾ. 29) ಕೊರೋನಾ ಕಾಟಕ್ಕೆ ಇಡೀ ದೇಶವೇ ಲಾಕ್ ಡೌನ್ ಆಗಿದ್ದರೆ ಈ ಶಾಸಕರು ಮಾತ್ರ ಸುತ್ತಾಟ ಮಾಡುತ್ತಿದ್ದರು. ಇದನ್ನು ಕಂಡ ಜಿಲ್ಲಾಧಿಕಾರಿ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.

ಕೊರೋನಾ ಅವತಾರ; ರಸ್ತೆಗೆ ಮಣ್ಣು ಹಾಕಿ ಬಾರ್ಡರ್ ಬಂದ್

ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ದಾವಣಗೆರೆಯಲ್ಲಿ ಸುತ್ತಾಟ ಮಾಡುತ್ತಿದ್ದುದನ್ನು ಕಂಡ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ರೇಣುಕಾಚಾರ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಡ್ಡಾಡಿದ್ದಕ್ಕೆ ರೇಣುಕಾಚಾರ್ಯ ಕೊಟ್ಟ ಪ್ರತಿಕ್ರಿಯೆ

"

Video Top Stories