ಬೈಕ್ ಕಳ್ಳತನದ ಆರೋಪಿಗೆ ಕೊರೋನಾ'; ಬೆಚ್ಚಿಬಿದ್ದ ಶಿರಸಿ

ವಾಹನ ಕಳ್ಳನಿಗೆ ಕೊರೋನಾ/ ಶಿರಸಿ ನಗರ ಪೊಲೀಸ್ ಠಾಣೆ ಸೀಲ್ ಡೌನ್/ ಪೊಲೀಸರಿಗೆ ದೊಡ್ಡ ತಲೆಬಿಸಿ/ ಉತ್ತರ ಕನ್ನಡದಲ್ಲಿ ಒಟ್ಟು  14  ಪಾಸಿಟಿವ್ ಪ್ರಕರಣ

Share this Video
  • FB
  • Linkdin
  • Whatsapp

ಶಿರಸಿ(ಜೂ. 28) ವಾಹನ ಕಳ್ಳತನದ ಆರೋಪಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಶಿರಸಿ ಪೊಲೀಸರು ಹೌಹಾರಿದ್ದಾರೆ. ವಾಹನ ಕಳ್ಳತನದ ಆರೋಪಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಪೊಲೀಸರಿಗೆ ತಲೆಬಿಸಿ ಶುರುವಾಗಿದೆ.

ಕರ್ನಾಟಕದಲ್ಲಿ ಒಂದೇ ದಿನ ಸಾವಿರ ದಾಟಿದ ಕೊರೋನಾ

ಇದೀಗ ಶಿರಸಿ ನಗರ ಪೊಲೀಸ್ ಠಾಣೆ ಸೀಲ್ ಡೌನ್ ಗೆ ಆದೇಶ ಹೊರಡಿಸಲಾಗಿದೆ. ಶಿರಸಿಯಲ್ಲಿ ಇದು ಅಲ್ಲದೇ ಒಟ್ಟು ಐದು ಕೊರೋನಾ ಕೇಸ್ ಗಳು ದೃಢಪಟ್ಟಿವೆ.

Related Video