ಫುಲ್ ಟಿಕೆಟ್ ಕೊಟ್ಟು ಫ್ಯಾಮಿಲಿ ಜತೆ ಬೆಂಗಳೂರಿನಿಂದ ಶ್ವಾನ ಪ್ರಯಾಣ

ನಾಯಿಗಾಗಿ ನಾರಿ ಕಣ್ಣೀರು/ KSRTC ಬಸ್ ನಿಲ್ದಾಣದಲ್ಲೊಂದು ಮನಮಿಡಿಯೋ ಸ್ಟೋರಿ/ ನಾಯಿ ಮರಿಗಾಗಿ ಕಷ್ಟ ಪಟ್ಟ ಕುಟುಂಬ/ ಬಸ್‌ಗಳಲ್ಲಿ ನಾಯಿ ಬಿಡಲ್ಲ ಎಂದಾಗ ಕಣ್ಣೀರು ಹಾಕಿದ ಮಹಿಳೆ/ ಚಿಕ್ಕದಾಗಿನಿಂದ ಮಗು ತರ ಸಾಕಿದಿನಿ ಸಾರ್ ನಾಯಿನ ಬಿಡಲ್ಲ ಅಂದ್ರೆ, ನಾನು ಹೋಗಲ್ಲ.

Share this Video
  • FB
  • Linkdin
  • Whatsapp

ಬೆಂಗಳೂರು(ಏ. 27) ಇದೊಂದು ಮನ ಮಿಡಿಯುವ ಸ್ಟೋರಿ. ನಿಷೇಧಾಜ್ಞೆ ಕಾರಣಕ್ಕೆ ಜನ ಊರಿಗೆ ಹೊರಟಿದ್ದಾರೆ. ನಾಯಿ ಮರಿಗಾಗಿ ಕುಟುಂಬ ಕಣ್ಣೀರು ಹಾಕಿದೆ.

ನಾಯಿ ಮರಿಗಾಗಿ ಕಾಯುತ್ತಿರುವ ಕಾರವಾರ ಪೊಲೀಸರು

ಬಸ್‌ಗಳಲ್ಲಿ ನಾಯಿ ಬಿಡಲ್ಲ ಎಂದಾಗ ಕಣ್ಣೀರು ಹಾಕಿದ ಮಹಿಳೆ. ಚಿಕ್ಕದಾಗಿನಿಂದ ಮಗು ತರ ಸಾಕಿದಿನಿ ಸಾರ್. ನಾಯಿನ ಬಿಡಲ್ಲ ಅಂದ್ರೆ, ನಾನು ಹೋಗಲ್ಲ. ಅದನ್ನು ಬಿಟ್ಟು ನಾನ್ ಹೇಗೆ ಹೋಗ್ಲಿ ಸಾರ್ ಎಂದು ಅಳಲು ತೋಡಿಕೊಂಡಿದ್ದಾಳೆ. ಕೊನೆಗೆ ನಾಯಿಗೂ ಫುಲ್ ಟಿಕೆಟ್ ನೀಡಿ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. 

Related Video