ಮಸೀದಿಯೊಳಗೆ ನುಗ್ಗಿದ ಲೇಡಿ ಸಿಂಗಂ, ಕೋಲಾರದ ತಹಶೀಲ್ದಾರ್ ದಿಟ್ಟತನ

ಮಸೀದಿಯೊಳಗೆ ನುಗ್ಗಿದ ಮೊದಲ ಲೇಡಿ ಸಿಂಗಂ ನಮಾಜ್ ಮಾಡುತ್ತಿದ್ದವರಿಗೆ ತಹಶೀಲ್ದಾರ್ ತರಾಟೆ ಮುಚ್ಚಳಿಕೆ ಬರೆದುಕೊಟ್ಟ ಸ್ಥಳೀಯರು ಶಿಸ್ತು ಕ್ರಮದ ಎಚ್ಚರಿಕೆ

Share this Video
  • FB
  • Linkdin
  • Whatsapp

ಕೋಲಾರ(ಮೇ 01) ಕೊರೋನಾ ಲಾಕ್ ಡೌನ್ ನಡುವೆ ಕೋಲಾರ ತಹಶೀಲ್ದಾರ್ ಶೋಭಿತ ದಿಟ್ಟತನ ಮೆರೆದಿದ್ದಾರೆ. ಮಸೀದಿ ಒಳಕ್ಕೆ ಕಾಲಿಟ್ಟು ನಮಾಜ್ ಮಾಡುತ್ತಿದ್ದವರಿಗೆ ಪ್ರಶ್ನೆ ಕೇಳಿದ್ದಾರೆ. 

ನನ್ನ ಅವಧಿಯ ಹಣದಲ್ಲಿ ಕೆಲಸ ನಡೆಯುತ್ತಿದೆ; ಸರ್ಕಾರಕ್ಕೆ HDK ಸವಾಲ್

ಕೊರೊನಾ ದಿನೇ ದಿನೇ ಹೆಚ್ಚಾಗುತ್ತಿರುವ ಕಾರಣ ಜನರು ಸಾಮೂಹಿಕವಾಗಿ ಎಲ್ಲೂ ಭಾಗವಹಿಸಬಾರದು ಮತ್ತು ದೇವಸ್ಥಾನ, ಮಸೀದಿ, ಚರ್ಚ್‍ಗಳಲ್ಲಿ ಎಲ್ಲೂ ಸಮೂಹಿಕ ಪ್ರಾರ್ಥನೆ ಸಲ್ಲಿಸಬಾರದು ಎಂಬ ನಿರ್ಬಂಧ ಇದ್ದರೂ ಮಸೀದಿಯಲ್ಲಿ ಜನರು ಸೇರಿದ್ದಾರೆ ಎಂಬ ಮಾಹಿತಿ ಆಧರಿಸಿ ದಾಳಿ ನಡೆಸಿದ್ದಾರೆ. 


Related Video