ಮಲೆನಾಡಾಗಿರುವ ಚಿಕ್ಕಬಳ್ಳಾಪುರ! ಮೂರು ದಶಕಗಳಿಂದ ಭರ್ತಿಯಾಗದ ಕೆರೆಗಳೂ ಭರ್ತಿ!
ರಾಜ್ಯದೆಲ್ಲೆಡೆ ಧಾರಾಕಾರ ಮಳೆಯಾಗುತ್ತಿದೆ. ಚಿಕ್ಕಬಳ್ಳಾಪುರ ಮಲೆನಾಡಾಗಿ ಮಾರ್ಪಟ್ಟಿದೆ. ಜಿಲ್ಲೆಯ 1800 ಕೆರೆಗಳ ಪೈಕಿ ಬಹುತೇಕ ಕೆರೆಗಳು ಭರ್ತಿಯಾಗಿವೆ. 30 ವರ್ಷಗಳಲ್ಲಿ ತುಂಬದ ಕೆರೆಗಳು ಇಂದು ತುಂಬಿದೆ. ಇಲ್ಲಿನ ಗೋಪಾಲಕೃಷ್ಣ ಅಮಾನಿ ಕೆರೆ ತುಂಬಿದ್ದು, ಜನರಲ್ಲಿ ಸಂತಸ ಮೂಡಿಸಿದೆ.
ಬೆಂಗಳೂರು (ಆ. 10): ರಾಜ್ಯದೆಲ್ಲೆಡೆ ಧಾರಾಕಾರ ಮಳೆಯಾಗುತ್ತಿದೆ. ಚಿಕ್ಕಬಳ್ಳಾಪುರ ಮಲೆನಾಡಾಗಿ ಮಾರ್ಪಟ್ಟಿದೆ. ಜಿಲ್ಲೆಯ 1800 ಕೆರೆಗಳ ಪೈಕಿ ಬಹುತೇಕ ಕೆರೆಗಳು ಭರ್ತಿಯಾಗಿವೆ. 30 ವರ್ಷಗಳಲ್ಲಿ ತುಂಬದ ಕೆರೆಗಳು ಇಂದು ತುಂಬಿದೆ. ಇಲ್ಲಿನ ಗೋಪಾಲಕೃಷ್ಣ ಅಮಾನಿ ಕೆರೆ ತುಂಬಿದ್ದು, ಜನರಲ್ಲಿ ಸಂತಸ ಮೂಡಿಸಿದೆ.