ಕೋಳಿಮರಿಗಳನ್ನು ಕಾಡಿಗೆ ಬಿಟ್ಟ ರೈತರು, ತೆಗೆದುಕೊಳ್ಳಲು ಮುಗಿಬಿದ್ದ ಜನ!
ಕೋಳಿಸಾಕಾಣಿಕೆಗೆ ರೈತರಿಗೆ ಸೂಕ್ತ ಬೆಲೆ ನೀಡುತ್ತಿಲ್ಲ ಎಂದು ಚಿಕನ್ ಕಂಪನಿಗಳ ವಿರುದ್ಧ ಚಿಕ್ಕಬಳ್ಳಾಪುರ ತಾಲೂಕು ಬಾದಗಾನಹಳ್ಳಿ, ಕಣಿತಹಳ್ಳಿ ರೈತರು ವಿಭಿನ್ನವಾಗಿ ಪ್ರತಿಭಟಿಸಿದ್ದಾರೆ.
ಚಿಕ್ಕಬಳ್ಳಾಪುರ (ಜ. 10): ಕೋಳಿಸಾಕಾಣಿಕೆಗೆ ರೈತರಿಗೆ ಸೂಕ್ತ ಬೆಲೆ ನೀಡುತ್ತಿಲ್ಲ ಎಂದು ಚಿಕನ್ ಕಂಪನಿಗಳ ವಿರುದ್ಧ ಚಿಕ್ಕಬಳ್ಳಾಪುರ ತಾಲೂಕು ಬಾದಗಾನಹಳ್ಳಿ, ಕಣಿತಹಳ್ಳಿ ರೈತರು ವಿಭಿನ್ನವಾಗಿ ಪ್ರತಿಭಟಿಸಿದ್ದಾರೆ. ಕಂಪನಿಗಳು ತಂದು ಕೊಟ್ಟ ಕೊಳಿ ಮರಿಗಳನ್ನು ಕಾಡಿಗೆ ಬಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ಕಡೆ ರೈತರಿಗೆ ಆಕ್ರೋಶವಾದರೆ, ಇನ್ನೊಂದು ಕಡೆ ಬಿಟ್ಟ ಕೋಳಿಮರಿಗಳನ್ನು ತೆಗೆದುಕೊಳ್ಳಲು ಜನ ಮುಂದಾಗಿದ್ದಾರೆ. ಅವರವರಿಗೆ ಅವರದ್ದೇ ಚಿಂತೆ ಬಿಡಿ!
55 ದಾಟಿದವರು ಇಲ್ಲಿ ಬದುಕೋದೇ ಡೌಟಂತೆ, ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ ನಿಗೂಢ ಸಾವುಗಳು!