
ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡದ ಮಧ್ಯೆ ಸೊಪ್ಪಿನಿಂದ ಬೆಂಕಿ ನಂದಿಸಲು ಗಾಳಿ-ಬೆಂಕಿ ಜೊತೆ ಹೋರಾಟ
ಚಾರ್ಮಾಡಿ ಘಾಟಿಯಲ್ಲಿ ಭಾರೀ ಬೆಂಕಿ ಅವಘಡ. ನಿನ್ನೆ ರಾತ್ರಿ ಹತ್ತಿದ್ದ ಬೆಂಕಿ ಇನ್ನೂ ತಣ್ಣಗಾಗಿಲ್ಲ. ಬೆಂಕಿ ನಂದಿಸಲು ಅರಣ್ಯ ಇಲಾಖೆ, ಸ್ಥಳಿಯರ ಹರಸಾಹಸ . ಬೆಂಕಿ ನಂದಿಸಲು ಬೆಂಕಿ-ಗಾಳಿ ಮಧ್ಯೆ ಗುಡ್ಡದಲ್ಲಿ ಅಧಿಕಾರಿಗಳ ಹೋರಾಟ. ಬಿಸಲ ಧಗೆ, ಗಾಳಿಗೆ ಮತ್ತಷ್ಟು ಹೆಚ್ಚಾಗುತ್ತಿರೋ ಬೆಂಕಿ. ಅಗ್ನಿಶಾಮಕ ವಾಹನದ ಪೈಪ್ ಹೋಗುವಷ್ಟು ದೂರ ಬೆಂಕಿ ನಂದಿಸಿದ ಸಿಬ್ಬಂದಿಗಳು. ಗುಡ್ಡದ ಮಧ್ಯೆ ಸೊಪ್ಪಿನಿಂದ ಬೆಂಕಿ ನಂದಿಸಲು ಗಾಳಿ-ಬೆಂಕಿ ಜೊತೆ ಹೋರಾಟ. ಗುಡ್ಡದ ತುದಿಯ ಗಾಳಿಯಿಂದ ನಿಯಂತ್ರಣಕ್ಕೆ ಬಾರದ ಬೆಂಕಿ. ನಿರಂತರವಾಗಿ ಸಾಗುತ್ತಿರುವ ಬೆಂಕಿ ನಂದಿಸುವ ಕಾರ್ಯ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared