ಮಗ ICUನಲ್ಲಿ, ತಾಯಿ ಕೊರೋನಾ ಕರ್ತವ್ಯದಲ್ಲಿ; ಅವರೇ ಆಶಾ ಕಾರ್ಯಕರ್ತೆ ದಾನಮ್ಮ

  • ಕೊರೋನಾವೈರಸ್‌ ವಿರುದ್ಧ ಸಮರದಲ್ಲಿ ಆರೋಗ್ಯ ಕಾರ್ಯಕರ್ತರಿಂದ ಮಹತ್ತರ ಸೇವೆ
  • ಕರ್ತವ್ಯನಿಷ್ಠೆ ಮೆರೆದ ಯಾದಗಿರಿಯ ಆಶಾ ಕಾರ್ಯಕರ್ತೆ ದಾನಮ್ಮ
  • ಮಗ ಆಸ್ಪತ್ರೆ ಐಸಿಯುನಲ್ಲಿದ್ದರೂ ಕೊರೋನಾ ಜಾಗೃತಿಗೆ ಫೀಲ್ಡಿಗಿಳಿದ  ದಾನಮ್ಮ 

Share this Video
  • FB
  • Linkdin
  • Whatsapp

ಯಾದಗಿರಿ (ಏ.06): ಕೊರೋನಾವೈರಸ್‌ ವಿರುದ್ಧ ಸಮರದಲ್ಲಿ ಆರೋಗ್ಯ ಕಾರ್ಯಕರ್ತರ ಸೇವೆ ಮಹತ್ತರವಾದುದು. ಯಾದಗಿರಿಯ ಆಶಾ ಕಾರ್ಯಕರ್ತೆ ದಾನಮ್ಮರ ಕರ್ತವ್ಯನಿಷ್ಠೆ ಈಗ ಇತರರಿಗೂ ಮಾದರಿಯಾಗಿದೆ. ಮಗ ಆಸ್ಪತ್ರೆ ಐಸಿಯುನಲ್ಲಿದ್ದರೂ ಕೊರೋನಾ ಜಾಗೃತಿಗಾಗಿ ದಾನಮ್ಮ ಫೀಲ್ಡಿಗಿಳಿದಿದ್ದಾರೆ. ದಾನಮ್ಮ ಮತ್ತು ಅವರ ಪುತ್ರನಿಗೆ ನಿಮ್ಮ ಬೆಂಬಲ ಮತ್ತು ಶುಭಹಾರೈಕೆ ಇರಲಿ

ಇದನ್ನೂ ನೋಡಿ | 15 ನಿಮಿಷದಲ್ಲಿ ಕೊರೋನಾ ಪರೀಕ್ಷಿಸುವ ಕಿಟ್ ಕರ್ನಾಟಕದಲ್ಲಿ ಲಭ್ಯ!...

ಆತಂಕ ತಂದ ಕರ್ನಾಟಕದ ಕೊರೋನಾ ರಿಪೋರ್ಟ್, ಬಹಿರಂಗವಾಯ್ತು 12 ಹೊಸ ಪ್ರಕರಣದ ರಿಸಲ್ಟ್!

"

Related Video