Asianet Suvarna News Asianet Suvarna News

ನಡುರಸ್ತೆಯಲ್ಲಿ ಗೂಳಿ ಕಾಳಗ, ನೋಡಿದ ಜನ ಗಢಗಢ..!

ಮಂಜಿನ‌ ನಗರಿ ಮಡಿಕೇರಿಯ ಕಾನ್ವೆಂಟ್ ಜಂಕ್ಷನ್ ಬಳಿ ನಡು ಬೀದಿಯಲ್ಲಿ ಗೂಳಿಗಳು ಕಾದಾಟ ನಡೆಸಿವೆ. 
 

ಕೊಡಗು (ಜ. 15): ಮಂಜಿನ‌ ನಗರಿ ಮಡಿಕೇರಿಯ ಕಾನ್ವೆಂಟ್ ಜಂಕ್ಷನ್ ಬಳಿ ನಡು ಬೀದಿಯಲ್ಲಿ ಗೂಳಿಗಳು ಕಾದಾಟ ನಡೆಸಿವೆ. ಗೂಳಿಗಳ ಕಾದಾಟ ಕಂಡು ಜನ ಭಯಭೀತರಾಗಿದ್ದಾರೆ. ಈ ವೇಳೆ ಅಲ್ಲಿದ್ದ ದ್ವಿಚಕ್ರವಾಹನಕ್ಕೂ ಹಾನಿಯಾಗಿದೆ.  ಕೊನೆಗೆ ಸಾರ್ವಜನಿಕರೆಲ್ಲರೂ ಒಟ್ಟಾಗಿ ಗೂಳಿ ಓಡಿಸಿದ್ದಾರೆ.