ಬೆಳಗಾವಿ: ತರಕಾರಿ ಖರೀದಿಯಲ್ಲಿ ತೊಡಗಿದ್ದ ಮಹಿಳೆ, ವ್ಯಕ್ತಿಗೆ ಸದ್ದಿಲ್ಲದೇ ಗುದ್ದಿದ ಗೂಳಿ

ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಬಜಾರ್‌ ಗಲ್ಲಿಯಲ್ಲಿ ಘಟನೆ ನಡೆದಿದೆ. ತರಕಾರಿ ಖರೀದಿ ಮಾಡುತ್ತಿದ್ದ ವೇಳೆ ಗೂಳಿ ಗುಮ್ಮಿದೆ. ಮಹಿಳೆ, ವ್ಯಕ್ತಿಗೆ ಗೂಳಿ ಗುಮ್ಮಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

Share this Video
  • FB
  • Linkdin
  • Whatsapp

ಬೆಳಗಾವಿ(ಡಿ.27): ಗೂಳಿ ಹಾವಳಿಗೆ ಬೆಳಗಾವಿಯ ಜನತೆ ಕಕ್ಕಾಬಿಕ್ಕಿಯಾಗಿದ್ದಾರೆ. ಹೌದು, ಗೂಳಿ ಗುಮ್ಮಿದ ರಭಸಕ್ಕೆ ಮಹಿಳೆ, ವ್ಯಕ್ತಿ ಇಬ್ಬರೂ ಪಲ್ಟಿ ಹೊಡೆದಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಬಜಾರ್‌ ಗಲ್ಲಿಯಲ್ಲಿ ಘಟನೆ ನಡೆದಿದೆ. ತರಕಾರಿ ಖರೀದಿ ಮಾಡುತ್ತಿದ್ದ ವೇಳೆ ಗೂಳಿ ಗುಮ್ಮಿದೆ. ಮಹಿಳೆ, ವ್ಯಕ್ತಿಗೆ ಗೂಳಿ ಗುಮ್ಮಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಿಡಾಡಿ ಗೂಳಿಗಳನ್ನ ಹಿಡಿದು ಬೇರೆ ಕಡೆ ಬಿಡುವಂತೆ ಜನರು ಆಗ್ರಹಿಸಿದ್ದಾರೆ. ಮಹಿಳೆ ಮತ್ತು ವ್ಯಕ್ತಿಗೆ ಗೂಳಿ ಗುಮ್ಮಿದ್ದರಿಂದ ಜನರು ಕಕ್ಕಾಬಿಕ್ಕಿಯಾಗಿದ್ದಾರೆ.

ಯುವಶಕ್ತಿಗೆ ಯುವನಿಧಿ: ಲೋಕಸಭೆ ಚುನಾವಣೆಗೆ"ಕೈ" ಹಿಡಿಯುತ್ತಾ 5 ಗ್ಯಾರಂಟಿ ಶಕ್ತಿಗಳು?

Related Video