ಬೆಂಗಳೂರು: ಜಯನಗರದ ನೋಂದಣಾಧಿಕಾರಿ ಕಚೇರಿಯಲ್ಲಿ ಲಂಚಾವತಾರ

ಜಯನಗರ ಡಿಸ್ಟ್ರಿಕ್ಟ್‌ ರಿಜಿಸ್ಟರ್‌ ಕಚೇರಿಯಲ್ಲಿ ನಡೀತಿದೆ. ಹಗಲು ದರೋಡೆ

Share this Video
  • FB
  • Linkdin
  • Whatsapp

ಬೆಂಗಳೂರು(ಸೆ.18): ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಧಿಕಾರಿಗಳಿಗೆ ಲಂಚ ಕೊಡದಿದ್ರೆ ಕೆಲಸ ಆಗೋದೇ ಇಲ್ಲ ಅನ್ನುವಂತಹ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಜಯನಗರದ ನೋಂದಣಾಧಿಕಾರಿ ಕಚೇರಿಯಲ್ಲಿ ಲಂಚಾವತಾರ ಬಯಲಾಗಿದೆ. ಜಿಲ್ಲಾ ನೋಂದಣಾಧಿಕಾರಿಗೆಲಂಚ ಕೊಡದಿದ್ರೆ ಸಹಿನೇ ಬೀಳಲ್ಲ, ಯಾವುದೇ ಕೆಲಸಕ್ಕಾದ್ರೂ ಲಂಚ ಇಲ್ಲದೆ ಕೆಲಸವೇ ಆಗಲ್ಲ. ಜಯನಗರ ಡಿಸ್ಟ್ರಿಕ್ಟ್‌ ರಿಜಿಸ್ಟರ್‌ ಕಚೇರಿಯಲ್ಲಿ ನಡೀತಿದೆ. ಹಗಲು ದರೋಡೆ. ಲಂಚ ಕೊಡದಿದರೆ ಈ ಕಚೇರಿಯಲ್ಲಿ ಯಾವುದೇ ಫೈಲ್‌ಗಳು ಮುಂದೆ ಹೋಗಲ್ಲ. ಲಂಚ ಕೊಟ್ರೆ ಮಾತ್ರ ಪೈಲ್‌ ಮೂ ಆಗುತ್ತೆ. ಸಂಬಳ ಕೊಟ್ಟು ಖಾಸಗಿ ಏಜೆಂಟರ್‌ಗಳನ್ನ ಇಟ್ಟಿದ್ದಾರೆ ಕೆಲವು ಅಧಿಕಾರಿಗಳು. 

News Hour: ಸಿದ್ದು ಬಣದ ವಿರುದ್ಧ ಮತ್ತೆ ಸಿಡಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ!

Related Video