ಬೆಂಗಳೂರಿನಲ್ಲಿ ಬಿಪಿಎಲ್‌ನಿಂದ ಹೊಸ ಘಟಕ ಸ್ಥಾಪನೆ: ಮೇಕ್ ಇನ್ ಇಂಡಿಯಾ ಅಭಿಯಾನದ ಭಾಗ!
ಬೆಂಗಳೂರಿನಲ್ಲಿ ಬಿಪಿಎಲ್ ಹೊಸ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್‌ಗಳ ಘಟಕ ಸ್ಥಾಪನೆ ಮಾಡಿದೆ. ಪಿಸಿಬಿಗೆ ಇರುವ ಬೇಡಿಕೆ ಮನಗಂಡು ಈ ಉತ್ಪಾದನಾ ಘಟಕ ಸ್ಥಾಪನೆ ಮಾಡಲಾಗಿದೆ.
ಬೆಂಗಳೂರಿನಲ್ಲಿ(Bengaluru) ಬಿಪಿಎಲ್‌ನಿಂದ (BPL) ಹೊಸ ಘಟಕ ಸ್ಥಾಪನೆ ಆಗಿದೆ. ಹೊಸ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್‌ಗಳ ಘಟಕ ಸ್ಥಾಪನೆ ಮಾಡಲಾಗಿದೆ. ಪಿಸಿಬಿಗೆ (PCB) ಇರುವ ಬೇಡಿಕೆ ಮನಗಂಡು ಈ ಉತ್ಪಾದನಾ ಘಟಕ ಸ್ಥಾಪನೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ (Make in India) ಬಿಪಿಎಲ್ ಈ ಮೂಲಕ ಕೈಜೋಡಿಸಿದ್ದು, ಈ ಹಣಕಾಸು ವರ್ಷದಲ್ಲಿ ಬಿಪಿಎಲ್ 15 ಕೋಟಿ ಹೂಡಿಕೆ ಮಾಡಿದೆ. ಹಾಲಿ ಇರುವ ಘಟಕಗಳಲ್ಲಿ ಅಟೋಮೇಟೆಡ್ ಮಷಿನ್ಸ್‌ಗಳ ಮೇಲ್ದರ್ಜೆಗೆ ಏರಿಸುವ ಪ್ರಯತ್ನ ಸಹ ನಡೆದಿದೆ. ಇನ್ನು 2032ರ ವೇಳೆ ಪಿಸಿಬಿ ಮಾರ್ಕೆಟ್ 20 ಬಿಲಿಯನ್ ಯುಎಸ್ ಡಾಲರ್‌ಗೆ ಏರುವ ನಿರೀಕ್ಷೆ ಇದೆ.
ಇದನ್ನೂ ವೀಕ್ಷಿಸಿ: Prajwal Revanna: ಒಂದು ತಿಂಗಳ ಅಂತರದಲ್ಲಿ ಆಗಿದ್ದೇನೇನು ಗೊತ್ತಾ..? ಕಾಂಗ್ರೆಸ್ ಆಕ್ರೋಶಕ್ಕೆ ಕಂಗಾಲಾದರಾ ಪ್ರಜ್ವಾಲ್ ರೇವಣ್ಣ..?