Asianet Suvarna News Asianet Suvarna News

ಚಿರತೆ ಬಾಯಿಗೆ ಸಿಕ್ಕರೂ ಸೆಣಸಾಡಿ ಸಾವು ಗೆದ್ದ ಬಾಲಕ

ಚಿರತೆಯ ಬಾಯಿಗೆ ಸಿಕ್ಕರೂ, ಸಾವು ಗೆದ್ದ ವೀರ.ನಂದನ್! ತೋಟದಲ್ಲಿ ಹುಲ್ಲು ಕೀಳುವಾಗ ನಂದನ್ ಮೇಲೆ ಚಿರತೆ ಏಕಾಏಕಿ ದಾಳಿ ಮಾಡುತ್ತದೆ. ಬಾಲಕನನ್ನು ಹೊತ್ತೊಯ್ಯುವಾಗ  ಚಿರತೆಯ ಕಣ್ಣಿಗೆ ತಿವಿದು ಪಾರಾಗಿದ್ದಾನೆ. 

Feb 26, 2021, 9:56 AM IST

ಬೆಂಗಳೂರು (ಫೆ. 26): ಚಿರತೆಯ ಬಾಯಿಗೆ ಸಿಕ್ಕರೂ, ಸಾವು ಗೆದ್ದ ವೀರ.ನಂದನ್! ತೋಟದಲ್ಲಿ ಹುಲ್ಲು ಕೀಳುವಾಗ ನಂದನ್ ಮೇಲೆ ಚಿರತೆ ಏಕಾಏಕಿ ದಾಳಿ ಮಾಡುತ್ತದೆ. ಬಾಲಕನನ್ನು ಹೊತ್ತೊಯ್ಯುವಾಗ  ಚಿರತೆಯ ಕಣ್ಣಿಗೆ ತಿವಿದು ಪಾರಾಗಿದ್ದಾನೆ. ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ. 

ತೈಲ ಬೆಲೆ ಏರಿಕೆ ವಿರೋಧಿಸಿ ಇಂದು ಭಾರತ್ ಬಂದ್‌; ಏನಿರತ್ತೆ? ಏನಿರಲ್ಲ..?