ಮೈಸೂರಿನಲ್ಲಿ ಕರಿಚಿರತೆ ದರ್ಶನ! ಪ್ರವಾಸಿಗರು ಫುಲ್ ಫಿದಾ

ಸಫಾರಿಗೆ ಹೋದವರಿಗೆ ಅಪರೂಪದ ಕರಿಚಿರತೆ ದರ್ಶನ; ಮೈಸೂರು ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಘಟನೆ; ಪ್ರವಾಸಿಗರು ಫುಲ್ ಫಿದಾ

Share this Video
  • FB
  • Linkdin
  • Whatsapp

ಮೈಸೂರು (ಜ.29): ಮೈಸೂರು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಗೆ ಹೋದವರಿಗೆ ಅಪರೂಪದ ಕರಿಚಿರತೆ ದರ್ಶನವಾಗಿದೆ. ಯಾವಾಗಲೂ ಹುಲಿ, ಸಿಂಹ, ಆನೆ ಮತ್ತಿತರ ಪ್ರಾಣಿಗಳ ದರ್ಶನ ಪಡೆಯುವ ಪ್ರವಾಸಿಗರು ಕರಿಚಿರತೆ ಕಂಡು ಫುಲ್ ಖುಷ್ ಆಗಿದ್ದಾರೆ. 

Related Video