Asianet Suvarna News Asianet Suvarna News

BBMP ಮಹಾ ಎಡವಟ್ಟು, ಬ್ಲ್ಯಾಕ್‌ ಫಂಗಸ್‌ಗೆ ಖುದ್ದು ಆಹ್ವಾನ!

ಕೊರೋನಾ ಸೋಂಕಿತರ ಆರೋಗ್ಯದ ಜೊತೆ ಬಿಬಿಎಂಪಿ ಚೆಲ್ಲಾಟವಾಡುತ್ತಿದೆ. ಹೌದು ಬ್ಲ್ಯಾಕ್‌ ಫಂಗಸ್‌ಗೆ ಖುದ್ದು ಆಹ್ವಾನ ನೀಡಿದೆ.

ಬೆಂಗಳೂರು(ಮೇ.17): ಕೊರೋನಾ ಸೋಂಕಿತರ ಆರೋಗ್ಯದ ಜೊತೆ ಬಿಬಿಎಂಪಿ ಚೆಲ್ಲಾಟವಾಡುತ್ತಿದೆ. ಹೌದು ಬ್ಲ್ಯಾಕ್‌ ಫಂಗಸ್‌ಗೆ ಖುದ್ದು ಆಹ್ವಾನ ನೀಡಿದೆ.

ಹೌದು ಬಿಬಿಎಂಪಿಯೇ ಹೋಂ ಐಸೋಲೇಷನ್‌ನಲ್ಲಿರುವವರಿಗೆ ಸ್ಟಿರಾಯ್ಡ್ ಅಂಶವಿರುವ ಮಾತ್ರೆಗಳನ್ನು ವಿತರಿಸುತ್ತಿದೆ. ಈ ವಿಚಾರದಲ್ಲಿ ಎಚ್ಚರ ವಹಿಸಬೇಕಾದ ಬಿಬಿಎಂಪಿ ತಾನೇ ಎಡವಟ್ಟು ಮಾಡಿಕೊಳ್ಳುತ್ತಿದೆ.

ಕೊರೋನಾ ಮಧ್ಯೆ ಶಾಕ್‌ ಕೊಟ್ಟ ವೈದ್ಯರು..?

ಬಿಬೆಂಪಿ ಪಶ್ಚಿಮ ವಲಯದಲ್ಲಿ ಸ್ಟಿರಾಯ್ಡ್ ಅಂಶವಿರುವ ಡೆಕ್ಸಾಮೆಥಜೋನ್ 20 ಟ್ಯಾಬ್ಲೆಟ್‌ ವಿತರಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತಾದ ಒಂದು ವರದಿ ಹೀಗಿದೆ. 

Video Top Stories