ಬೆಳಗಾವಿ: ಅಕ್ಕ 30% ಕಮಿಷನ್‌ ಪಡೆದು ರಸ್ತೆ ಮಾಡಿಸ್ತಾರೆ, ಹೆಬ್ಬಾಳಕರ್‌ ವಿರುದ್ಧ ಬ್ಯಾನರ್‌..!

*  ಹಾಳಾದ ರಸ್ತೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ್‌ ಅಣುಕಿಸುವ ಬ್ಯಾನರ್‌ 
*  ಅಪರಿಚಿತರ ಹೆಸರಿನಲ್ಲಿ ಕನ್ನಡ- ಮರಾಠಿ ಪೋಸ್ಟ್‌
*  ರಸ್ತೆಗುಂಡಿ ವಿಚಾರಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್‌ ವಿರುದ್ಧ ಬ್ಯಾನರ್‌ 
 

First Published Sep 29, 2021, 11:47 AM IST | Last Updated Sep 29, 2021, 12:06 PM IST

ಬೆಳಗಾವಿ(ಸೆ.29): ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರೋಡ್‌ ಪಾಲಿಟಿಕ್ಸ್‌ ನಡೆಯುತ್ತಿದೆ. ಹೌದು, ಬಿಜೆಪಿ- ಕಾಂಗ್ರೆಸ್‌ ನಡುವೆ ಬ್ಯಾನರ್‌ ಬಡಿದಾಟ ನಡೆದಿದೆ. ರಸ್ತೆಗುಂಡಿ ವಿಚಾರಕ್ಕೆ ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್‌ ವಿರುದ್ಧ ಬ್ಯಾನರ್‌ ಹಾಕಲಾಗಿದೆ. ಹಾಳಾದ ರಸ್ತೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ್‌ ಅಣುಕಿಸುವಂತ ಬ್ಯಾನರ್‌ ಇದಾಗಿದೆ. ಅಕ್ಕ 30 ಪರ್ಸೆಂಟ್‌ ಕಮಿಷನ್‌ ಪಡೆದು ರಸ್ತೆ ಮಾಡಿಸ್ತಾರೆ, ಆಮೇಲೆ ಬಾಯಿಬಡಿದುಕೊಂಡು ಕುಳಿತುಕೊಳ್ಳಿ ಅಂತ ಬ್ಯಾನರ್‌ ಹಾಕಲಾಗಿದೆ. ಅಪರಿಚಿತರ ಹೆಸರಿನಲ್ಲಿ ಕನ್ನಡ- ಮರಾಠಿ ಪೋಸ್ಟ್‌ ಹಾಕಲಾಗಿದೆ.  

ಒಂದೇ ಕುಟುಂಬದ ಐವರ ಆತ್ಮಹತ್ಯೆ ಕೇಸ್: ಮೆಡಿಕಲ್‌ ರಿಪೋರ್ಟ್‌ನಿಂದ ಕೇಸ್‌ಗೆ ಟ್ವಿಸ್ಟ್!