Asianet Suvarna News Asianet Suvarna News

ಇಬ್ಬರು ಅಜ್ಜಿಯರ ನೆತ್ತಿಗೊಂದು ಸೂರು: ಇದು BIG 3 ಫಲಶೃತಿ

ಬಾಗಲಕೋಟೆಯ ಹುನಗುಂದದ ಇಬ್ಬರು ಅಜ್ಜಿಯರ ಕಣ್ಣೀರ ಕತೆಯನ್ನು ಬಿಗ್ 3 ಯಲ್ಲಿ ಪ್ರಸಾರ ಮಾಡಲಾಯಿತು. ಇವರ ಮನೆ ಕಳೆದ ವರ್ಷದ ಮಳೆಗೆ ಬಿದ್ದು ಹೋಗಿ, ಸೂರಿಲ್ಲದೇ ಇಬ್ಬರು ಅಜ್ಜಿಯರು ಕಷ್ಟಪಡುತ್ತಿದ್ದರು

Feb 18, 2021, 12:17 PM IST

ಬಾಗಲಕೋಟೆ (ಫೆ. 18): ಇಲ್ಲಿನ ಹುನಗುಂದದ ಇಬ್ಬರು ಅಜ್ಜಿಯರ ಕಣ್ಣೀರ ಕತೆಯನ್ನು ಬಿಗ್ 3 ಯಲ್ಲಿ ಪ್ರಸಾರ ಮಾಡಲಾಯಿತು. ಇವರ ಮನೆ ಕಳೆದ ವರ್ಷದ ಮಳೆಗೆ ಬಿದ್ದು ಹೋಗಿ, ಸೂರಿಲ್ಲದೇ ಇಬ್ಬರು ಅಜ್ಜಿಯರು ಕಷ್ಟಪಡುತ್ತಿದ್ದರು. ಇವರ ಗೋಳನ್ನು ಯಾರೂ ಕೇಳುವವರಿಲ್ಲ. ಸೋದರಿಯರಿಗೆ ಸೂರು ಕಲ್ಪಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಇದು ಬಿಗ್ 3 ವರದಿಯ ಇಂಪ್ಯಾಕ್ಟ್..!

ಅಕ್ರಮ ಬಿಪಿಎಲ್ ಕುಟುಂಬಗಳ ಶಿಕಾರಿ ವರದಿ ಫಲಶೃತಿ, ಕಾರ್ಡ್ ವಾಪಸ್ ಮಾಡಲು ಡೆಡ್‌ಲೈನ್ ಫಿಕ್ಸ್..!