BIG 3 Hero: ಉಡುಪಿಯ ಶಂಕರ ಪೂಜಾರಿ, ಗದಗದ ಡಾ. ವೀರಮ್ಮ ಹಾಗೂ ರಾಯಚೂರಿನ ಅಮರೇಗೌಡ
BIG 3 Hero: ಇವರೇ ನೋಡಿ ರಿಯಲ್ ಹೀರೋಗಳು. ಅಸಮಾನ್ಯ ಸಾಧಕರನ್ನ ಪರಿಚಯಿಸಿವುದೇ ಬಿಗ್ 3 ಕಾರ್ಯಕ್ರಮ. ಎಲ್ಲರನ್ನೂ ಅಚ್ಚರಿ, ಸ್ಪೂರ್ತಿಯಾಗಿಸುತ್ತೆ ಇವರ ಕಾರ್ಯ
ಬೆಂಗಳೂರು (ಆ. 27): ನಮ್ಮ ನಡುವೆ ಇರುವ, ತೆರೆ ಮರೆಯಲ್ಲಿ ಸಾಧನೆ ಮಾಡುತ್ತಿರುವ ಹೀರೋಗಳನ್ನು ಬಿಗ್ 3 ಹಿರೋ (Big 3 Hero) ಪರಿಚಯಿಸುತ್ತಿದೆ. ತೆರೆ ಮರೆಯಲ್ಲಿ ಸಮಾಜ ಸೇವೆ ಸಲ್ಲಿಸುತ್ತಿರುವ, ಸಮಾಜದ ಒಳಿತಾಗಿ ದುಡಿಯುತ್ತಿರುವ ಮಂದಿ ನಮ್ಮ ನಡುವೆ ಸಾಕಷ್ಟು ಮಂದಿ ಇದ್ದಾರೆ. ಕೆಲವೊಮ್ಮೆ ಅವರನ್ನು ಗುರುತಿಸಲಾಗುತ್ತದೆ, ಕೆಲವೊಮ್ಮೆ ಅವರು ಬೆಳಕಿಗೆ ಬರದೇ ಇರಬಹುದು. ಅಂತಹ ಸಾಧಕರನ್ನು ಗುರುತಿಸುವ ಕೆಲಸ ಮಾಡುತ್ತಿದೆ ಬಿಗ್ 3. ಇಂದಿನ ನಮ್ಮ ಹಿರೋಗಳು ಉಡುಪಿಯ ಶಂಕರ ಪೂಜಾರಿ, ಗದಗದ ಡಾ. ವೀರಮ್ಮ ಹಾಗೂ ರಾಯಚೂರಿನ ಅಮರೇಗೌಡ
BIG 3 Hero: ಗೋರಗುಂಟೆ ಪಾಳ್ಯದಲ್ಲಿ ಮೊಬೈಲ್ ಶೌಚಾಲಯ ನಿರ್ಮಿಸಿ ಮಾದರಿಯಾದ ಪಿಎಸ್ಐ ಶಾಂತಪ್ಪ