ಶೃಂಗೇರಿ ಪೀಠದಲ್ಲಿ ಜಗದ್ಗುರುಗಳ 71ನೇ ವರ್ಧಂತಿ ಉತ್ಸವ

ಪವಿತ್ರ ಕ್ಷೇತ್ರ ಶೃಂಗೇರಿಯಲ್ಲಿ ಇಲ್ಲಿನ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಗಳ 71ನೇ ವರ್ಧಂತಿ ಉತ್ಸವ ನಡೆಯುತ್ತಿದೆ.  ಇದೇ ಸಂದರ್ಭದಲ್ಲಿ ನಾಡಿನ 70 ವಿದ್ವಾಂಸರಿಗೆ ಪ್ರಶಸ್ತಿ ಪುರಸ್ಕಾರ ಸಮಾರಂಭ  ನಡೆಯುತ್ತಿದೆ.  ಚಂಡಿಯಾಗ, ಕುಂಕುಮಾರ್ಚನೆ, ಮಹಾಯಾಗಗಳು ಸನ್ನಿಧಿಯಲ್ಲಿ ನಡೆಯುತ್ತಿವೆ.   
 

Share this Video
  • FB
  • Linkdin
  • Whatsapp

ಶೃಂಗೇರಿ (ಏ.18) : ಪವಿತ್ರ ಕ್ಷೇತ್ರ ಶೃಂಗೇರಿಯಲ್ಲಿ ಇಲ್ಲಿನ ಪೀಠದ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಗಳ 71ನೇ ವರ್ಧಂತಿ ಉತ್ಸವ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ನಾಡಿನ 70 ವಿದ್ವಾಂಸರಿಗೆ ಪ್ರಶಸ್ತಿ ಪುರಸ್ಕಾರ ಸಮಾರಂಭ ನಡೆಯುತ್ತಿದೆ.

ಇಂದು ಶೃಂಗೇರಿ ರಥೋತ್ಸವ, ತಾಯಿ ಶಾರದಾಂಬೆ ಪ್ರಾರ್ಥನೆಯಿಂದ ಸನ್ಮಂಗಲವಾಗುವುದು .

ಚಂಡಿಯಾಗ, ಕುಂಕುಮಾರ್ಚನೆ, ಮಹಾಯಾಗಗಳು ಸನ್ನಿಧಿಯಲ್ಲಿ ನಡೆಯುತ್ತಿವೆ.

Related Video