ವಿದ್ಯಾರ್ಥಿ ಭವನ್‌ ದೋಸೆ ಪ್ರಿಯರಿಗೆ ಗುಡ್‌ ನ್ಯೂಸ್‌..!

ಬೆಂಗಳೂರಿನಲ್ಲಿ ಹೋಟೆಲ್‌ಗಳ ಕಾರ್ಯಾರಂಭ|ವಿದ್ಯಾರ್ಥಿ ಭವನದ ಮುಂದೆ ಸರದಿ ಸಾಲಿನಲ್ಲಿ ನಿಂತ ದೋಸೆ ಪ್ರಿಯರು|ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡ ಗ್ರಾಹಕರಿಗೆ ಮಾತ್ರ ದೋಸೆ ವಿತರಣೆ|

First Published Apr 30, 2020, 2:01 PM IST | Last Updated Apr 30, 2020, 4:12 PM IST

ಬೆಂಗಳೂರು(ಏ.30): ಸ್ವಲ್ಪ ಮಟ್ಟಿಗೆ ಲಾಕ್‌ಡೌನ್‌ ಸಡಿಲಗೊಳಿಸಿದ್ದರಿಂದ ನಗರದಲ್ಲಿ ಹೋಟೆಲ್‌ಗಳು ಕಾರ್ಯಾರಂಭ ಮಾಡಿವೆ. ಹೀಗಾಗಿ ದೋಸೆ ತಿನ್ನಲು ಜನರು ನಗರದ ವಿದ್ಯಾರ್ಥಿ ಭವನದ ಮುಂದೆ ಸರದಿ ಸಾಲಿನಲ್ಲಿ ನಿಂತಿದ್ದಾರೆ. ಕೇವಲ ಪಾರ್ಸೆಲ್‌ಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ.

ಕೊರೋನಾ ಕಾಟ: ತುಮಕೂರಲ್ಲಿ ಆತಂಕ ಮೂಡಿಸಿದ ವೃದ್ಧನ ಸಾವು

ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡ ಗ್ರಾಹಕರಿಗೆ ಮಾತ್ರ ಬಿಸಿ ಬಿಸಿ ದೋಸೆಯನ್ನ ನೀಡಲಾಗುತ್ತಿದೆ. ಬೆಳಿಗ್ಗೆಯಿಂದಲೇ ದೋಡೆ ಸವಿಯಲು ಜನರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. 
 

Video Top Stories