ಕೊರೋನಾ : ಪಿಪಿಇ ಕಿಟ್ ಹಾಕುವ ಅವಶ್ಯಕತೆ ಇಲ್ಲವೆಂದ ವೈದ್ಯರು

ಬೆಂಗಳೂರಿನಲ್ಲಿ ವೈದ್ಯರು ಕೊರೋನಾ ಸೋಂಕಿತರಿಗೆ ಪಿಪಿಇ ಕಿಟ್ ಹಾಕದೇ ಚಿಕಿತ್ಸೆ ನೀಡಿದ್ದಾರೆ. 

ಬಾಯಿ ಮೂಗಿನ ಬಗ್ಗೆ ಕಾಳಜಿ ಇದ್ದರೆ ಸಾಕು. ಸುಮ್ಮನೆ ಪಿಪಿಇ ಕಿಟ್‌ಗೆ ದುಂದು ವೆಚ್ಚ ಬೇಡ ಎಂದು ಶ್ವಾಸಕೋಶ ತಜ್ಞ ಡಾ. ಚೇತನ್ ಹೇಳಿದ್ದಾರೆ. ದೇಹದ ಹೊರಗಿನ ವೈರಸ್ ಇನ್‌ ಆಕ್ಟಿವ್ ಆಗಿರುತ್ತದೆ ಎಂದು ಹೇಳಿದ್ದಾರೆ. 

First Published Sep 1, 2021, 10:36 AM IST | Last Updated Sep 1, 2021, 11:21 AM IST

ಬೆಂಗಳೂರು (ಸೆ.01):  ಬೆಂಗಳೂರಿನಲ್ಲಿ ವೈದ್ಯರು ಕೊರೋನಾ ಸೋಂಕಿತರಿಗೆ ಪಿಪಿಇ ಕಿಟ್ ಹಾಕದೇ ಚಿಕಿತ್ಸೆ ನೀಡಿದ್ದಾರೆ. 

ಕರ್ನಾಟಕದಲ್ಲಿ ಕೊರೋನಾ ಏರಿಕೆ: ಇರಲಿ ಎಚ್ಚರಿಕೆ

ಬಾಯಿ ಮೂಗಿನ ಬಗ್ಗೆ ಕಾಳಜಿ ಇದ್ದರೆ ಸಾಕು. ಸುಮ್ಮನೆ ಪಿಪಿಇ ಕಿಟ್‌ಗೆ ದುಂದು ವೆಚ್ಚ ಬೇಡ ಎಂದು ಶ್ವಾಸಕೋಶ ತಜ್ಞ ಡಾ. ಚೇತನ್ ಹೇಳಿದ್ದಾರೆ. ದೇಹದ ಹೊರಗಿನ ವೈರಸ್ ಇನ್‌ ಆಕ್ಟಿವ್ ಆಗಿರುತ್ತದೆ ಎಂದು ಹೇಳಿದ್ದಾರೆ.