ಕೊಡಗಿನ ಹುಡುಗಿಯರೇ ಟಾರ್ಗೆಟ್! ಮೊದಲು ಸ್ನೇಹ, ಬಳಿಕ ಸೆ*ಕ್ಸ್, ವಿಡಿಯೋ ಮಾಡಿ ವೈರಲ್!

ಬೆಂಗಳೂರಿನ ಬಿಬಿಎ ಸ್ಟೂಡೆಂಟ್, ಕೊಡಗು ಮೂಲದ ಯುವತಿಯರನ್ನು ಟಾರ್ಗೆಟ್ ಮಾಡಿ ಸ್ನೇಹ ಮಾಡಿ, ಬಳಿಕ ಲೈಂ*ಗಿಕ ಕ್ರಿಯೆಗೆ ಬಳಸಿಕೊಳ್ಳುತ್ತಿದ್ದ. ಬಳಿಕ ವಿಡಿಯೋ ಮಾಡಿ ವೈರಲ್ ಮಾಡುತ್ತಿದ್ದ. ಈಗ ಆತ ಅರೆಸ್ಟ್ ಆಗಿದ್ದಾನೆ.

Share this Video
  • FB
  • Linkdin
  • Whatsapp

ಬೆಂಗಳೂರು: ಪದವಿ ಓದುವ ಹುಡುಗನಿಗೆ ಕೊಡಗಿನ ಹುಡುಗಿಯರೇ ಟಾರ್ಗೆಟ್. ಮೊದಲಿಗೆ ಕೊಡುಗಿನ ಹುಡುಗಿಯರ ಜತೆ ಸ್ನೇಹ ಬೆಳೆಸೋ ಈ ಕಿರಾತಕ ಆ ಬಳಿಕ ಅವರನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುತ್ತಾನೆ. ಇದಷ್ಟೇ ಅಲ್ಲ, ವಿಡಿಯೋ ಕೂಡಾ ಮಾಡಿಕೊಳ್ಳುತ್ತಿದ್ದ ಈ ವಿಕೃತಕಾಮಿ. ಮೊಬೈಲ್‌ನಲ್ಲಿ ಸೆರೆ ಹಿಡಿದ ವಿಡಿಯೋಗಳನ್ನು ಆತನ ಸ್ನೇಹಿತರು ವೈರಲ್ ಮಾಡುತ್ತಿದ್ದರು.

ಇದೀಗ ಬೆಂಗಳೂರಿನ ಮೊಹಮ್ಮದ್ ಸವಾದ್ ಅರೆಸ್ಟ್ ಆಗಿದ್ದಾನೆ. ಬೆಂಗಳೂರಿನ ಸಂಪಿಗೆಹಳ್ಳಿ ಕಾಲೇಜ್‌ನಲ್ಲಿ ಬಿಬಿಎ ಓದುತ್ತಿದ್ದ ಸವಾದ್‌ನಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೊಡಗು ಮೂಲದ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ಸ್ನೇಹ ಮಾಡುತ್ತಿದ್ದ. ಆ ಬಳಿಕ ಅವರ ಜತೆ ಲವ್ ಮಾಡುವುದಾಗಿ ಹೇಳಿ ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುತ್ತಿದ್ದ. ಬೆಂಗಳೂರಿನಲ್ಲಿ ಇದ್ದುಕೊಂಡೇ ಈ ಕಿಡಿಗೇಡಿ ಕೊಡುಗು ಹುಡುಗಿಯರ ಜತೆ ಸ್ನೇಹ ಬೆಳೆಸಿಕೊಳ್ಳುತ್ತಿದ್ದ. ಇದೀಗ ಸ್ಥಳೀಯರು ಸವಾದ್‌ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

Related Video