ಕೊರೊನಾ ಸೋಂಕಿತೆ ಶವಸಂಸ್ಕಾರಕ್ಕೆ ಬಳ್ಳಾರಿನ ಜನ ಅಡ್ಡಿ; ವಾಗ್ವಾದಕ್ಕಿಳಿದ ಸೋಮಶೇಖರ್ ರೆಡ್ಡಿ

ಕೊರೊನಾ ಸೋಂಕಿತೆ ಶವಸಂಸ್ಕಾರಕ್ಕೆ ಬಳ್ಳಾರಿನ ಜನ ಅಡ್ಡಿಪಡಿಸಿದ್ದಾರೆ. ಶಾಸಕ ಸೋಮಶೇಖರ್ ರೆಡ್ಡಿ ಜನತೆಯ ಜೊತೆ ಪ್ರತಿಭಟನೆಗೆ ನಿಂತಿದ್ದಾರೆ. ಬಳ್ಳಾರಿ ಮೋಕಾರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಈ ಘಟನೆ ನಡೆದಿದೆ.  ಈ ರುದ್ರಭೂಮಿಯಲ್ಲಿ ಸಂಸ್ಕಾರ ಬೇಡ. ಊರ ಹೊರಗೆ ಸರ್ಕಾರಿ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡಿ ಎನ್ನುವುದು ಜನರ ಆಕ್ರೋಶ. ಈ ಘಟನೆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

First Published Jun 23, 2020, 12:58 PM IST | Last Updated Jun 23, 2020, 12:58 PM IST

ಬೆಂಗಳೂರು (ಜೂ. 23): ಕೊರೊನಾ ಸೋಂಕಿತೆ ಶವಸಂಸ್ಕಾರಕ್ಕೆ ಬಳ್ಳಾರಿನ ಜನ ಅಡ್ಡಿಪಡಿಸಿದ್ದಾರೆ. ಶಾಸಕ ಸೋಮಶೇಖರ್ ರೆಡ್ಡಿ ಜನತೆಯ ಜೊತೆ ಪ್ರತಿಭಟನೆಗೆ ನಿಂತಿದ್ದಾರೆ. ಬಳ್ಳಾರಿ ಮೋಕಾರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಈ ಘಟನೆ ನಡೆದಿದೆ.  ಈ ರುದ್ರಭೂಮಿಯಲ್ಲಿ ಸಂಸ್ಕಾರ ಬೇಡ. ಊರ ಹೊರಗೆ ಸರ್ಕಾರಿ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡಿ ಎನ್ನುವುದು ಜನರ ಆಕ್ರೋಶ. ಈ ಘಟನೆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

ಕೊರೊನಾ ಸೋಂಕು ದೃಢ: ಮನನೊಂದ KSRP ಹೆಡ್‌ ಕಾನ್ಸ್‌ಸ್ಟೇಬಲ್ ಆತ್ಮಹತ್ಯೆ

Video Top Stories