ಲಾಕ್‌ಡೌನ್‌ನಿಂದ ಬೆಳ್ಳಂದೂರು ಕೆರೆ ನೊರೆ ಮುಕ್ತ: ಮನುಷ್ಯ ಮಾಡದ್ದನ್ನ ಕೊರೋನಾ ಮಾಡ್ತು..!

ನೊರೆ ಮುಕ್ತವಾದ ಬೆಂಗಳೂರಿನ ಬೆಳ್ಳಂದೂರು ಕೆರೆ| ಲಾಕ್‌ಡೌನ್‌ನಿಂದ ಕೆರೆ ಸುತ್ತಮುತ್ತ ಇದ್ದ ನೂರಾರು ಫ್ಯಾಕ್ಟರಿಗಳು ಬಂದ್‌| ಬೆಳ್ಳಂದೂರು ಕೆರೆಯ ನೀರು ಸಂಪೂರ್ಣವಾಗಿ ತಿಳಿ|

Share this Video
  • FB
  • Linkdin
  • Whatsapp

ಬೆಂಗಳೂರು(ಏ.30): ಮಹಾಮಾರಿ ಕೊರೋನಾದಿಂದ ನಗರದ ಬೆಳ್ಳಂದೂರು ಕೆರೆ ನೊರೆ ಮುಕ್ತವಾಗಿವೆ. ಹೌದು, ಲಾಕ್‌ಡೌನ್‌ ಘೋಷಣೆ ಯಾದಾಗಿಬಿಂದ ಕೆರೆ ಸುತ್ತಮುತ್ತ ಇದ್ದ ನೂರಾರು ಫ್ಯಾಕ್ಟರಿಗಳು ಬಂದ್‌ ಆಗಿವೆ. ಹೀಗಾಗಿ ಫ್ಯಾಕ್ಟರಿಗಳಿಂದ ಬರುತ್ತಿದ್ದ ಮಲೀನಯುಕ್ತ ತ್ಯಾಜ್ಯದಿಂದ ಕೆರೆ ಸಂಪೂರ್ಣವಾಗಿ ಹಾಳಾಗಿತ್ತು. 

ವಿದ್ಯಾರ್ಥಿ ಭವನ್‌ ದೋಸೆ ಪ್ರಿಯರಿಗೆ ಗುಡ್‌ ನ್ಯೂಸ್‌..!

ಇದೀಗ ಬೆಳ್ಳಂದೂರು ಕೆರೆಯ ನೀರು ಸಂಪೂರ್ಣವಾಗಿ ತಿಳಿಯಾಗಿದೆ. ಮೊದಲು ಈ ಕೆರೆಯಲ್ಲಿ ವಿಷಯುಕ್ತ ಅಂಶಗಳು ಹೆಚ್ಚಾಗಿದ್ದವು. ಇದರಿಂದ ಈ ಕೆರೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೊರೆ ಉಂಟಾಗಿತ್ತು. 

Related Video