Violence In Belagavi: ಜನರೇ MES ಬ್ಯಾನ್‌ ಮಾಡಿದ್ದಾರಂತೆ... ಆರಗ ಎಂಥಾ ಉತ್ತರ!

* ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ
* ಎಂಇಎಸ್ ನ್ನು ಬೆಳಗಾವಿಯಲ್ಲಿ ಜನರೇ ದೂರ ಮಾಡಿದ್ದಾರೆ
* ಎಂಇಎಸ್ ಬ್ಯಾನ್ ಮಾಡ್ತೀರಾ? ಚಕಾರವೆತ್ತದ ಗೃಹಸಚಿವ

First Published Dec 20, 2021, 5:20 PM IST | Last Updated Dec 20, 2021, 6:33 PM IST

ಬೆಳಗಾವಿ(ಡಿ. 20)  ಬೆಳಗಾವಿಯಲ್ಲಿ ಎಂಇಎಸ್ ನ್ನು(MES) ಜನರೇ (Belagavi) ಬ್ಯಾನ್ ಮಾಡಿದ್ದಾರೆ. ಸರ್ಕಾರ ಮಟ್ಟದಲ್ಲಿ ಈ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದ್ದಾರೆ.

MES Violence : ಎಂಇಎಸ್ ಪುಂಡಾಟಿಕೆ ಹಿಂದೆ ಕಾಂಗ್ರೆಸ್, ಡಿಕೆಶಿ : ಸಿ.ಟಿ ರವಿ

ಎಂಇಎಸ್ ಪುಂಡಾಟಿಕೆ ಬಗ್ಗೆ ಪ್ರಶ್ನೆ ಮಾಡಿದಾಗ ಆರಗ  ಜ್ಞಾನೇಂದ್ರ ಹಾರಿಕೆಯ ಉತ್ತರವನ್ನೇ  ನೀಡಿದರು. ಎಂಇಎಸ್ ಬ್ಯಾನ್ ಮಾಡುತ್ತೀರಾ ಎಂದು ಕೇಳಿದ್ದಕ್ಕೆ ಯಾವುದೆ ಸ್ಪಷ್ಟ ಉತ್ತರ ನೀಡಲಿಲ್ಲ. 

 

Video Top Stories