ಬೆಳಗಾವಿ: ಕೊರೋನಾ ಲಕ್ಷಣ, ಹೋಂ ಕ್ವಾರಂಟೈನ್‌ನಲ್ಲಿ ಬಿಜೆಪಿ ಶಾಸಕ ಅನಿಲ್‌ ಬೆನಕೆ

ಶಾಸಕ ಅನಿಲ್‌ ಬೆನಕೆಗೆ ಕೊರೋನಾ ಲಕ್ಷಣ| ಹೋಂ ಕ್ವಾರಂಟೈನ್‌ಲ್ಲಿರುವ ಶಾಸಕ ಅನಿಲ್‌ ಬೆನಕೆ| ನಿನ್ನೆಯಷ್ಟೇ ಅನಿಲ್‌ ಬೆನಕೆ ಹುಟ್ಟುಹಬ್ಬ| ಕೊರೋನಾ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನ ಭೇಟಿ ಆಗದ ಬೆನಕೆ|

Share this Video
  • FB
  • Linkdin
  • Whatsapp

ಬೆಳಗಾವಿ(ಜು.14):  ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್‌ ಬೆನಕೆ ಅವರಿಗೆ ಮಹಾಮಾರಿ ಕೊರೋನಾ ವೈರಸ್‌ನ ಲಕ್ಷಣಗಳು ಕಂಡು ಬಂದಿವೆ. ಹೀಗಾಗಿ ಅನಿಲ್‌ ಬೆನಕೆ ಅವರು ಹೋಂ ಕ್ವಾರಂಟೈನ್‌ಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಕೆಲಸವೂ ಇಲ್ಲ, ಹಣವೂ ಇಲ್ಲ; ಬೆಂಗಳೂರು ಬಿಟ್ಟು ಊರು ಸೇರುತ್ತಿದ್ದಾರೆ ಜನ

ನಿನ್ನೆಯಷ್ಟೇ ಅನಿಲ್‌ ಬೆನಕೆ ಅವರ ಹುಟ್ಟುಹಬ್ಬವಿತ್ತು. ಕೊರೋನಾ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನ ಭೇಟಿ ಅಗಿರಲಿಲ್ಲ. ಆದರೂ ಕೂಡ ಕೊರೋನಾ ವೈರಸ್‌ನ ಲಕ್ಷಣಗಳು ಕಂಡು ಬಂದಿವೆ ಎಂದು ತಿಳಿದು ಬಂದಿವೆ. 

Related Video