ದರೋಡೆಕೋರರ ಹಾಟ್‌ಸ್ಪಾಟ್‌ ಆಯ್ತಾ ಬೆಂಗಳೂರು?

Share this Video
  • FB
  • Linkdin
  • Whatsapp

ಬೆಂಗಳೂರು ಮತ್ತು ಅದರ ಸುತ್ತಮುತ್ತ ಕೆಲವು ಪ್ರದೇಶಗಳು ದರೋಡೆಕೋರರ ಚಟುವಟಿಕೆಗಳಿಗೆ ಹಾಟ್‌ಸ್ಪಾಟ್‌ಗಳಾಗಿವೆ. 2020ರಲ್ಲಿ, ಹೊಸೂರು ರಾಷ್ಟ್ರೀಯ ಹೆದ್ದಾರಿಯ ಮೇಲೂಮಲೈ ಕಣಿವೆ ರಸ್ತೆ ದರೋಡೆಕೋರರ ಹಾಟ್‌ಸ್ಪಾಟ್ ಆಗಿತ್ತು, ಅಲ್ಲಿ ಲಾರಿಗಳಲ್ಲಿನ 16 ಕೋಟಿ ರೂ. ಮೌಲ್ಯದ ಸರಕುಗಳನ್ನು ಲೂಟಿ ಮಾಡಲಾಗಿತ್ತು'Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video