ಭಾರತ್‌ ಬಂದ್‌ಗೆ ಸಿಎಂ ಬೊಮ್ಮಾಯಿ ವಿರೋಧ

*  ಭಾರತ್‌ ಬಂದ್‌ಗೆ ಕಿಸಾನ್‌ ಮೋರ್ಚಾ ಕರೆ 
*  ಕೊರೋನಾದಿಂದಾಗಿ ಆರ್ಥಿಕತೆ ಇದೀಗಷ್ಟೇ ಹಳಿಗೆ ಬರುತ್ತಿದೆ
*  ರೈತ ಸಂಘಟನೆಗಳು ಸಹಕಾರ ಕೊಡಬೇಕು 
 

Share this Video
  • FB
  • Linkdin
  • Whatsapp

ಬೆಳಗಾವಿ(ಸೆ.26): ನಾಳೆ(ಸೋಮವಾರ) ಭಾರತ್‌ ಬಂದ್‌ಗೆ ಕಿಸಾನ್‌ ಮೋರ್ಚಾ ಕರೆ ಕೊಟ್ಟಿದೆ. ಆದರೆ, ಬಂದ್‌ ನಡೆಸೋದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರೋಧ ವ್ಯಕ್ತಪಡಿಸಿದ್ದಾರೆ. ಕೊರೋನಾದಿಂದಾಗಿ ಆರ್ಥಿಕತೆ ಇದೀಗಷ್ಟೇ ಹಳಿಗೆ ಬರ್ತಾ ಇದೆ, ಇಂತಹ ಸಂದರ್ಭದಲ್ಲಿ ಬಂದ್‌ ನಡೆಸೋದು ಸರಿಯಾದ ನಿರ್ಧಾರವಲ್ಲ ಅಂತ ಹೇಳಿದ್ದಾರೆ. ರೈತರು, ವ್ಯಾಪಾರಿಗಳು ಜನರಿಗೆ ತೊಂದರೆಯಾಗುತ್ತದೆ. ಹೀಗಾಗಿ ರೈತ ಸಂಘಟನೆಗಳು ಸಹಕಾರ ಕೊಡಬೇಕು ಅಂತ ಮನವಿ ಮಾಡಿಕೊಂಡಿದ್ದಾರೆ.

ಸೋಂಕು ಏರಿಕೆ ಸಾಧ್ಯತೆ: ಬೆಂಗಳೂರಿನ ಎಲ್ಲಾ ಕಡೆ ಬಿಬಿಎಂಪಿಯಿಂದ ರ್ಯಾಂಡಮ್‌ ಟೆಸ್ಟ್

Related Video