ಬಳ್ಳಾರಿ: ಪ್ರವಾಹಕ್ಕೆ ಕಿತ್ತು ಹೋದ ಸೇತುವೆ, ಜೆಸಿಬಿ ಮೂಲಕ ಹಳ್ಳ ದಾಟಿದ ಕೂಲಿ ಕಾರ್ಮಿಕರು

ಮಳೆ ನಿಂತರೂ ಜನರಿಗೆ ತಪ್ಪದ ಪ್ರವಾಹದ ಭೀತಿ| ಭಾರೀ ಮಳೆಗೆ ಕಿತ್ತು ಹೋದ ರಾರಾವಿ ಸೇತುವೆ| ಕೂಲಿ ಜೆಸಿಬಿ ಮೂಲಕ ಹಳ್ಳ ದಾಟಿದ ಕಾರ್ಮಿಕರು| 

Share this Video
  • FB
  • Linkdin
  • Whatsapp

ಬಳ್ಳಾರಿ(ಅ.01): ಮಳೆ ನಿಂತರೂ ಜನರಿಗೆ ತಪ್ಪದ ಪ್ರವಾಹದ ಭೀತಿ ಎದುರಾಗಿದೆ. ಹೌದು, ಜೀವದ ಹಂಗು ತೊರೆದು ಹಳ್ಳವನ್ನ ಜನರು ದಾಟುತ್ತಿದ್ದಾರೆ. ಭಾರೀ ಮಳೆಗೆ ಜಿಲ್ಲೆಯಲ್ಲಿರುವ ರಾರಾವಿ ಸೇತುವೆ ಕಿತ್ತು ಹೋಗಿದೆ. ಹೀಗಾಗಿ ಕೂಲಿ ಕಾರ್ಮಿಕರು ಜೆಸಿಬಿ ಮೂಲಕ ಹಳ್ಳವನ್ನ ದಾಟಿದ್ದಾರೆ. 

ಸರ್ಕಾರದ ಆದೇಶ ಉಲ್ಲಂಘನೆ, ಖಾಸಗಿ ಶಾಲೆಯಿಂದ ಪಾಠ ಶುರು: ಶಿಕ್ಷಣ ಸಚಿವರೇ ಗಮನಿಸಿ

ಹೀಗಾಗಿ ಕೊಟ್ಟಿ ಹೋಗಿರುವ ಸೇತುವೆಯನ್ನ ಮರುನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕೆಲಸಕ್ಕೆ ಹೋಗಬೇಕು ಅಂದರೆ ಹಳ್ಳ ದಾಟಿ ಹೋಗಲೇಬೇಕು ಎಂದು ಇಲ್ಲಿನ ಜನರ ಬದುಕು ದುಸ್ತರವಾಗಿದೆ. 

Related Video