
ಕೊರೋನಾ ಭೀತಿ: ಜಿಂದಾಲ್ ನೌಕರರನ್ನು ಗ್ರಾಮಕ್ಕೆ ಬಿಡದ ಜನರು
ಜಿಂದಾಲ್ ಇದೀಗ ಕೊರೋನಾ ಕಾರ್ಖಾನೆಯಾಗಿ ಮಾರ್ಪಾಡು| ಬಳ್ಳಾರಿ ಜಿಲ್ಲೆಯ ಜನರು ಭಯದಲ್ಲೇ ಜೀವನ ಸಾಗಿಸುವಂತ ಪರಿಸ್ಥಿತಿ ನಿರ್ಮಾಣ |ಜಿಂದಾಲ್ ಕಂಪನಿಯ ನೌಕರರನ್ನ ಗ್ರಾಮಕ್ಕೆ ಬಾರದಂತೆ ತಡೆಯೊಡ್ಡಿದ ಜನರು|
ಬಳ್ಳಾರಿ(ಜೂ.13): ದಿನದಿಂದ ದಿನಕ್ಕೆ ಜಿಲ್ಲೆಯ ಜಿಂದಾಲ್ ಕಾರ್ಖಾನೆಯಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಲೇ ಇದೆ. ಹೀಗಾಗಿ ಜಿಂದಾಲ್ ಇದೀಗ ಕೊರೋನಾ ಕಾರ್ಖಾನೆಯಾಗಿ ಮಾರ್ಪಡುತ್ತಿದೆ. ಇದರಿಂದ ಜಿಲ್ಲೆಯ ಜನರು ಭಯದಲ್ಲೇ ಜೀವನ ಸಾಗಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಅಧಿಕಾರಿಗಳ ಬೇಜವಾಬ್ದಾರಿ; ನೆರೆ ಸಂತ್ರಸ್ಥರು ಹೈರಾಣು
ಜಿಂದಾಲ್ ಕಂಪನಿಯ ನೌಕರರನ್ನ ಗ್ರಾಮಕ್ಕೆ ಬಾರದಂತೆ ಜನರು ತಡೆಯೊಡ್ಡಿದ್ದಾರೆ. ಸುತ್ತ ಮುತ್ತ ಗ್ರಾಮಗಳಲ್ಲಿ ಡಂಗೂರ ಸಾರುವ ಮೂಲಕ ಜಿಂದಾಲ್ ಕಂಪನಿಯ ನೌಕರರನ್ನು ಊರೊಳಗಡೆ ಕರೆದುಕೊಳ್ಳಬೇಡಿ ಎಂದು ತಿಳಿ ಹೇಳಿದ್ದಾರೆ.