Asianet Suvarna News Asianet Suvarna News

ಬಳ್ಳಾರಿ ಆಸ್ಪತ್ರೆ ಸಿಬ್ಬಂದಿಗೆ ಕೊರೋನಾ ಪಾಸಿಟಿವ್..!

ಸೋಮವಾರವಷ್ಟೇ ಆಸ್ಪತ್ರೆಯ 14 ಮಂದಿಯ ಗಂಟಲು ದ್ರವ ಹಾಗೂ ರಕ್ತದ ಮಾದರಿ ಸಂಗ್ರಹ ಮಾಡಲಾಗಿತ್ತು. ಈ ಪೈಕಿ 13 ಮಂದಿಯ ವರದಿ ನೆಗೆಟಿವ್ ಬಂದರೆ ಒಂದು ವರದಿ ಮಾತ್ರ ಪಾಸಿಟಿವ್ ಬಂದಿದೆ.

First Published May 26, 2020, 11:55 AM IST | Last Updated May 26, 2020, 11:54 AM IST

ಬಳ್ಳಾರಿ(ಮೇ.26): ಬಳ್ಳಾರಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಐಸೋಲೇಷನ್ ವಾರ್ಡ್‌ನ ಡಿ ಗ್ರೂಪ್ ನೌಕರ ಕೋವಿಡ್ 19 ದಾಳಿಗೆ ತುತ್ತಾಗಿದ್ದಾನೆ.

ಸೋಮವಾರವಷ್ಟೇ ಆಸ್ಪತ್ರೆಯ 14 ಮಂದಿಯ ಗಂಟಲು ದ್ರವ ಹಾಗೂ ರಕ್ತದ ಮಾದರಿ ಸಂಗ್ರಹ ಮಾಡಲಾಗಿತ್ತು. ಈ ಪೈಕಿ 13 ಮಂದಿಯ ವರದಿ ನೆಗೆಟಿವ್ ಬಂದರೆ ಒಂದು ವರದಿ ಮಾತ್ರ ಪಾಸಿಟಿವ್ ಬಂದಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದುಗೊಳಿಸಿ: 15 ಸಂಘ​ಟನೆಗಳಿಂದ ಒತ್ತಡ!

ಕೊರೋನಾ ವಾರಿಯರ್ಸ್‌ಗಳಾದ ಆಸ್ಪತ್ರೆಯ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿರುವುದು ಸಾಕಷ್ಟು ಆತಂಕಕ್ಕೆ ಈಡು ಮಾಡಿಕೊಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Video Top Stories