Salute to Bipin Rawat: ರಕ್ತಚಿತ್ರಕಲೆ ಮೂಲಕ ಬಿಪಿನ್ ರಾವತ್‌ರಿಗೆ ಶ್ರದ್ಧಾಂಜಲಿ

 ಹೆಲಿಕಾಪ್ಟರ್‌ ದುರಂತದಲ್ಲಿ (IAF Helicaptor Crash) ನಿಧನರಾದ ದೇಶದ ಸೇನಾ ಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ (Bipin Rawat) ಅವರ ಭಾವಚಿತ್ರವನ್ನು ಬಾಗಲಕೋಟೆ (Bagalkote) ಜಿಲ್ಲೆಯ ಜಮಖಂಡಿಯ ಶಿಕ್ಷಕ (Teacher) ಸಂಗಮೇಶ ಬಗಲಿ ಅವರು ರಕ್ತದಲ್ಲಿ (Blood) ಬಿಡಿಸುವ ಮೂಲಕ ವಿಶಿಷ್ಟರೀತಿಯಲ್ಲಿ ಶ್ರದ್ಧಾಂಜಲಿಯನ್ನು ಸಲ್ಲಿ​ಸಿ​ದ್ದಾ​ರೆ.

Share this Video
  • FB
  • Linkdin
  • Whatsapp

ಬಾಗಲಕೋಟೆ (ಡಿ. 11):  ಹೆಲಿಕಾಪ್ಟರ್‌ ದುರಂತದಲ್ಲಿ (IAF Helicaptor Crash) ನಿಧನರಾದ ದೇಶದ ಸೇನಾ ಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ (Bipin Rawat) ಅವರ ಭಾವಚಿತ್ರವನ್ನು ಬಾಗಲಕೋಟೆ (Bagalkote) ಜಿಲ್ಲೆಯ ಜಮಖಂಡಿಯ ಶಿಕ್ಷಕ (Teacher) ಸಂಗಮೇಶ ಬಗಲಿ ಅವರು ರಕ್ತದಲ್ಲಿ (Blood) ಬಿಡಿಸುವ ಮೂಲಕ ವಿಶಿಷ್ಟರೀತಿಯಲ್ಲಿ ಶ್ರದ್ಧಾಂಜಲಿಯನ್ನು ಸಲ್ಲಿ​ಸಿ​ದ್ದಾ​ರೆ. ಅವರು ರಬಕವಿ-ಬನಹಟ್ಟಿತಾಲೂಕಿನ ಹೊಸೂರು ಗ್ರಾಮದಲ್ಲಿನ ಆರ್‌ಎಂಎಸ್‌ಎ ಹೈಸ್ಕೂಲ್‌ನಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದಾರೆ.

News Hour: ಸಕಲ ಗೌರವಗಳೊಂದಿಗೆ ರಾವತ್ ಅಂತ್ಯಕ್ರಿಯೆ, ಸಾವು ಸಂಭ್ರಮಿಸುವ ಬುದ್ಧಿಗೇಡಿಗಳು ಇದ್ದಾರೆ!

Related Video