
News Hour: ಸಕಲ ಗೌರವಗಳೊಂದಿಗೆ ರಾವತ್ ಅಂತ್ಯಕ್ರಿಯೆ, ಸಾವು ಸಂಭ್ರಮಿಸುವ ಬುದ್ದಿಗೇಡಿಗಳು ಇದ್ದಾರೆ!
* ರಾವತ್ ಅವರಿಗೆ ಅಂತಿಮ ವಿದಾಯ, ಪ್ರೇರಕ ಶಕ್ತಿ ಕಳೆದುಕೊಂಡಿದ್ದೇವೆ
* ನಿಜವಾಗಿಯೂ ಇದು ಅಪಘಾತವಾ? ಏನಾಗಿರಬಹುದು?
* ರಾವತ್ ಅಗಲಿಕೆಗೂ ಸಂಭ್ರಮಿಸುತ್ತೀರಲ್ಲ.. ಎಂಥ ಮನಸ್ಥಿತಿ
* ಇವರೆಲ್ಲ ಯಾವ ದೇಶಕ್ಕೆ ಸೇರಿದವರು? ಇದೆಂಥಾ ಅಭಿವ್ಯಕ್ತಿ
ನವದೆಹಲಿ(ಡಿ. 10) ಹೆಲಿಕಾಪ್ಟರ್ (IAF Helicopter Crash ) ದುರಂತದಲ್ಲಿ ಅಗಲಿದ ಯೋಧರಿಗೆ, ಸೇನಾ ಮುಖ್ಯಸ್ಥ ಬಿಪಿನ್ ರಾವತ್ (General Bipin Rawat )ಅವರಿಗೆ ಇಡೀ ದೇಶ (India) ಕಂಬನಿ ಮಿಡಿದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹಾಗಾದರೆ ಈ ಘೋರ ಅಪಘಾತಕ್ಕೆ ಏನು ಕಾರಣ? ಸಮಗ್ರ ತನಿಖೆ ನಡೆಯಲಿದೆ ಎಂದು ವಾಯುಸೇನೆ(IAF) ತಿಳಿಸಿದೆ. ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅಗಲಿಕೆಗೆ ಇಡೀ ದೇಶವೇ ಕಂಬನಿ ಸುರಿಸಿದರೆ ಕೆಲ ಕಿಡಿಗೇಡಿಗಳು ಇದನ್ನು(Social Media) ಸಂಭ್ರಮಿಸಿದ್ದಾರೆ. ಎಲ್ಲಿಗೆ ಬಂದಿದೆ ಇಂಥವರ ಮನಸ್ಥಿತಿ! ಎಲ್ಲ ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಳ್ಳಬೇಕಿದೆ.