ಮೈಸೂರು; ಅಮ್ಮನಿಂದ ತಪ್ಪಿಸಿಕೊಂಡಿದ್ದ ಆನೆ ಮರಿ ಅರಣ್ಯಕ್ಕೆ; ವಿಡಿಯೋ

ಅಮ್ಮನಿಂದ ಬೇರ್ಪಟ್ಟ ಆನೆ ಮರಿ ರಕ್ಷಣೆ/ ಆಹಾರ ಅರಸಿ ನಾಡಿಗೆ ಬಂದಿದ್ದ ಆನೆಗಳು/  ಈ ವೇಳೆ ತಪ್ಪಿಸಿಕೊಂಡಿದ್ದ ಮರಿಯಾನೆ/ ಪುನಃ ಅರಣ್ಯಕ್ಕೆ ಬಿಡಲಾಗಿದೆ

Share this Video
  • FB
  • Linkdin
  • Whatsapp

ಮೈಸೂರು(ಡಿ. 03) ತಾಯಿಯಿಂದ ಬೇರ್ಪಟ್ಟ ಆನೆಮರಿ ರಕ್ಷಣೆ ಮಾಡಿದ ಅರಣ್ಯ ಸಿಬ್ಬಂದಿ ರಕ್ಷಣೆ ಮಾಡಿ ಮರಳಿ ಕಾಡಿಗೆ ಬಿಟ್ಟ ಅರಣ್ಯಕ್ಕೆ ಬಿಟ್ಟಿದ್ದಾರೆ. ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿ ಬಳಿ ಮರಿ ರಕ್ಷಣೆ ಮಾಡಲಾಗಿದೆ.

ಕದ್ದು ಕಬ್ಬು ತಿನ್ನುವಾಗ ಸಿಕ್ಕಿಬಿದ್ದ ಮುದ್ದು ಕಳ್ಳ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ‌ ವ್ಯಾಪ್ತಿಯ ವೀರನಹೊಸಹಳ್ಳಿ ಬಳಿಯ ಹನ್ನೂರು ಬಳಿ ಕಾಡಾನೆಗಳು ಆಹಾರ ಅರಸಿ ಮರಿಗಳೊಂದಿಗೆ ಬಂದಾಗ ಮರಿ ತಪ್ನಾಪಿಸಿಕೊಂಡಿತ್ತು. ಈಗ ಮರಿಯನ್ನು ತಾಯಿ ಜತೆ ಸೇರಿಸುವ ಕೆಲಸ ಮಾಡಲಾಗಿದೆ.

Related Video