ರಾಯಚೂರು: ಜಮೀನು ಖರೀದಿಗೆ ಬಂದವನ ಮೇಲೆ ಗೂಂಡಾಗಿರಿ, ಕಲ್ಲು, ಕಟ್ಟಿಗೆಗಳಿಂದ ಮಾರಣಾಂತಿಕ ಹಲ್ಲೆ

ಭೀಮಣ್ಣ ಎಂಬಾತನ ಮೇಲೆ ಹಲ್ಲೆ ನಡೆದಿದೆ. ಕಲ್ಲು, ಕಟ್ಟಿಗೆಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ದುಷ್ಕರ್ಮಿಗಳು. ಸಣ್ಣವದರ ವಿಜಯಕುಮಾರ್‌, ಶಿವಕುಮಾರ್‌, ಶೇಶಪ್ಪ ಎಂಬುವರು ಕಲ್ಲು, ಕಟ್ಟಿಗೆಗಳಿಗೆ ಭೀಮಣ್ಣನೆ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ. 

First Published Jan 9, 2025, 12:05 PM IST | Last Updated Jan 9, 2025, 12:04 PM IST

ರಾಯಚೂರು(ಜ.09):  ಜಮೀನು ಖರೀದಿಗೆ ಬಂದವನ ಮೇಲೆ ಗೂಂಡಾಗಿರಿ ಮಾಡಿ ಹಲ್ಲೆ ನಡೆಸಿದ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ನಡೆದಿದೆ. ಎದೆ ಝಲ್ಲೆನೆಸುವ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅಲ್ಕೋಡ್‌ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಭೀಮಣ್ಣ ಎಂಬಾತನ ಮೇಲೆ ಹಲ್ಲೆ ನಡೆದಿದೆ. ಕಲ್ಲು, ಕಟ್ಟಿಗೆಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ದುಷ್ಕರ್ಮಿಗಳು. ಸಣ್ಣವದರ ವಿಜಯಕುಮಾರ್‌, ಶಿವಕುಮಾರ್‌, ಶೇಶಪ್ಪ ಎಂಬುವರು ಕಲ್ಲು, ಕಟ್ಟಿಗೆಗಳಿಗೆ ಭೀಮಣ್ಣನೆ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದಾರೆ. 

ಮೈಸೂರು ಜೈಲಿನಲ್ಲಿ 3 ಕೈದಿಗಳ ಸಾವು: ಸೇವಿಸಿದ್ದು ಎಸ್ಸೆನ್ಸಾ, ಮಾದಕ ವಸ್ತುನಾ?

Video Top Stories