ವೈರಿ ಜೊತೆ ಸೇರಿ ಎಚ್‌ಡಿಕೆಗೆ ಸಿದ್ದರಾಮಯ್ಯ ಬಿಗ್ ಶಾಕ್ : ಬಲೆಗೆ ಬಿದ್ದ ದಳಪತಿ

 ದಳಪತಿಗೆ ನೀರು ಕೊಡಿಸಲು ಒಂದಾದ್ರು ವೈರಿಗಳು, ಹಳೆ ದೋಸ್ತಿಗಳ ಆಟಕ್ಕೆ ಕುಮಾರಸ್ವಾಮಿ ಸುಸ್ತು. ಗೆದ್ದೇ ಗೆಲ್ಲುತ್ತೇವೆ ಎನ್ನುತ್ತಿದ್ದ ಕುಮಾರಸ್ವಾಮಿಗೆ  ಇಬ್ಬರು ಸೇರಿ ಶಾಕ್ ನೀಡಿದ್ದಾರೆ. ಸಿದ್ದರಾಮಯ್ಯ ಹೆಣೆದ ಬಲೆಯಲ್ಲಿ ದಳಪತಿ ಸಿಲುಕಿದ್ದಾರೆ. 
 

Share this Video
  • FB
  • Linkdin
  • Whatsapp

ಮೈಸೂರು (ಮಾ.18):  ದಳಪತಿಗೆ ನೀರು ಕೊಡಿಸಲು ಒಂದಾದ್ರು ವೈರಿಗಳು, ಹಳೆ ದೋಸ್ತಿಗಳ ಆಟಕ್ಕೆ ಕುಮಾರಸ್ವಾಮಿ ಸುಸ್ತು. ಗೆದ್ದೇ ಗೆಲ್ಲುತ್ತೇವೆ ಎನ್ನುತ್ತಿದ್ದ ಕುಮಾರಸ್ವಾಮಿಗೆ ಇಬ್ಬರು ಸೇರಿ ಶಾಕ್ ನೀಡಿದ್ದಾರೆ. 

ಎಚ್‌ಡಿಕೆ ಅಖಾಡಕ್ಕಿಳಿದ್ರೂ ಜಿಟಿಡಿ ಮುಂದೆ ಸೋಲು: ರಾಜಕೀಯ ನಿವೃತ್ತಿ ಘೋಷಿಸಿದ JDS ಶಾಸಕ ...

ಸಿದ್ದರಾಮಯ್ಯ ಹೆಣೆದ ಬಲೆಯಲ್ಲಿ ದಳಪತಿ ಸಿಲುಕಿದ್ದಾರೆ. 

Related Video