ದೇಶದ ಗಮನ ಸೆಳೆದ ಕೆಂಪೇಗೌಡರ ಪ್ರತಿಮೆ: ಇದರ ವಿಶೇಷತೆ ಏನು?

ಬೆಂಗಳೂರಿನಲ್ಲಿ ಅನಾವರಣಗೊಂಡ 108 ಅಡಿ ಕೆಂಪೇಗೌಡರ ಪ್ರತಿಮೆಯು, ಹಲವಾರು ವಿಶೇಷತೆಗಳನ್ನು ಹೊಂದಿದೆ.

First Published Nov 14, 2022, 1:30 PM IST | Last Updated Nov 14, 2022, 1:30 PM IST

ಕೆಂಪೇಗೌಡರ ಪ್ರತಿಮೆಯು ಇದೀಗ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು ಆಗಿದ್ದು, ಅಷ್ಟಕ್ಕೂ ಈ ಗಗನದೆತ್ತರ ಕೆಂಪೇಗೌಡರ ಪ್ರತಿಮೆ ಹತ್ತು ಹಲವು ವಿಶೇಷತೆಗಳಿಂದ ಕೂಡಿದೆ. ಅದನ್ನು ಸಚಿವ ಅಶ್ವತ್ಥ್ ನಾರಾಯಣ್ ಸುವರ್ಣ ನ್ಯೂಸ್‌'ಗೆ ಹೇಳಿದ್ದಾರೆ. ನಾಡಪ್ರಭು ಕೆಂಪೇಗೌಡ ಈ ಹೆಸರಿನಲ್ಲೇ ಒಂದು ಅಧಮ್ಯ ಶಕ್ತಿಯಿದೆ. ಬೆಂಗಳೂರಿಗೆ ಒಂದು ರೂಪುರೇಷೆ ಕೊಟ್ಟವರು ಅವರು. ಅಂತರ್ ರಾಷ್ಟ್ರಿಯ ವಿಮಾನ ನಿಲ್ದಾಣದ ಹೆಬ್ಬಾಗಿಲಲ್ಲಿ ಪ್ರಗತಿ ಪ್ರತಿಮೆ ಇದ್ದು, ಈ ಪ್ರತಿಮೆಯನ್ನು ನಿರ್ಮಾಟ ಮಾಡಲಿಕ್ಕೆ 100 ಟನ್‌ ಕಂಚು 120 ಟನ್‌ ಸ್ಟೀಲ್‌  ಸಿಮೆಂಟನ್ನು ಬಳಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆಯ  ವಿಶೇಷತೆ ತಿಳಿಯಲು ಈ ವಿಡಿಯೋ ನೋಡಿ.

ಚುನಾವಣಾ ಬಾಂಡ್‌ ಯೋಜನೆ ವಿಚಾರಣೆ: ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಒಪ್ಪಿಗೆ