ವಿಷ ಜಂತು ಮೋದಿ ಓಡಿಸಲು ಎಲ್ಲರೂ ಒಂದಾಗಿ: ಜೆಡಿಎಸ್ ಶಾಸಕ

'ಜಾತ್ಯಾತೀತ ಪಕ್ಷಗಳು ಒಂದಾದರೆ ಮಾತ್ರ ಮೋದಿಯನ್ನು ದೇಶದಿಂದ ಓಡಿಸಬಹುದು. ನಾನು ಕುಮಾರಣ್ಣ, ದೇವೇಗೌಡರು ಎಲ್ಲರೂ ಹೇಳುವುದು ಇದನ್ನೇ...' ಇದು ಜೆಡಿಎಸ್ ಶಾಸಕ ಶಿವರಾಮೇಗೌಡರ ನೀಡಿದ ಕರೆ. ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾಡಿನಾಡಿದ ಈ ವೀಡಿಯೋ ವೈರಲ್ ಆಗಿದೆ. ಇನ್ನೇನು ಹೇಳಿದ್ದಾರೆ. ಕೇಳಿಸಿಕೊಳ್ಳಿ ಒಮ್ಮೆ. 

Share this Video
  • FB
  • Linkdin
  • Whatsapp

'ಜಾತ್ಯಾತೀತ ಪಕ್ಷಗಳು ಒಂದಾದರೆ ಮಾತ್ರ ಮೋದಿಯನ್ನು ದೇಶದಿಂದ ಓಡಿಸಬಹುದು. ನಾನು ಕುಮಾರಣ್ಣ, ದೇವೇಗೌಡರು ಎಲ್ಲರೂ ಹೇಳುವುದು ಇದನ್ನೇ...' ಇದು ಜೆಡಿಎಸ್ ಶಾಸಕ ಶಿವರಾಮೇಗೌಡರ ನೀಡಿದ ಕರೆ. ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾಡಿನಾಡಿದ ಈ ವೀಡಿಯೋ ವೈರಲ್ ಆಗಿದೆ. ಇನ್ನೇನು ಹೇಳಿದ್ದಾರೆ. ಕೇಳಿಸಿಕೊಳ್ಳಿ ಒಮ್ಮೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video