Karwar-Ankola: ಶಾಸಕಿ ರೂಪಾಲಿ ನಾಯ್ಕ್‌ ಪುತ್ರನ ಕಲ್ಯಾಣ: ಪರ್ಬತ್‌ ಕೈಹಿಡಿಯಲಿರುವ ರೇಖಾ

*  ಮೈಸೂರು ಮೂಲಕ ರೇಖಾ ಅವರನ್ನ ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಂಡ ಪರ್ಬತ್‌
*  ಕಾರವಾರ ತಾಲೂಕಿನ ದೇವಳಮಕ್ಕಿ ಸಮೀಪದ ನಿವಳಿಯಲ್ಲಿ ಮದುವೆ
*  ಯಡಿಯೂರಪ್ಪ ಸೇರಿದಂತೆ ಪ್ರಮುಖ ನಾಯಕರು ಭಾಗಿ 

Share this Video
  • FB
  • Linkdin
  • Whatsapp

ಉತ್ತರ ಕನ್ನಡ(ಫೆ.06): ಕಾರವಾರ- ಅಂಕೋಲಾ ಕ್ಷೇತ್ರದ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ್‌ ಅವರ ಮನೆಯಲ್ಲಿ ಮದುವೆ ಸಂಭ್ರಮ ಮನೆಮಾಡಿದೆ. ಹೌದು, ರೂಪಾಲಿ ನಾಯ್ಕ್ ಅವರ ಪುತ್ರ ಪರ್ಬತ್‌ ನಾಯ್ಕ್‌ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮೈಸೂರು ಮೂಲಕ ರೇಖಾ ಅವರನ್ನ ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಕಾರವಾರ ತಾಲೂಕಿನ ದೇವಳಮಕ್ಕಿ ಸಮೀಪದ ನಿವಳಿಯಲ್ಲಿ ಇಂದು(ಭಾನುವಾರ) ಹಸೆಮಣೆ ಏರಲಿದ್ದಾರೆ. ಮದುವೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ. 

Suvarna Special: ದೊಡ್ಡಗೌಡ್ರ ಅಲಿಂಗ ವ್ಯೂಹ, ಕರ್ನಾಟಕ ತೃತೀಯ ರಂಗದ ಲೀಡರ್ ಆಗುತ್ತಾ ಜೆಡಿಎಸ್?

Related Video